ವಿದ್ಯಾರ್ಥಿಗಳೇ, ಭವಿಷ್ಯದ ದೃಷ್ಟಿಯಿಂದ ಓದಿಗೆ ಮೊದಲ ಆದ್ಯತೆ ನೀಡಿ: ಸಚಿವ ಎನ್. ಚೆಲುವರಾಯಸ್ವಾಮಿ ಕರೆ

ಮಂಡ್ಯ: ಜಿಲ್ಲೆಯ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ವತಿಯಿಂದ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಗೆ ಸಿದ್ಧರಾಗುತ್ತಿರುವ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗಾಗಿ ಹಮ್ಮಿಕೊಳ್ಳಲಾದ ‘ಕಲಿಕಾ ಮಿತ್ರ’ ಪ್ರಶೋತ್ತರ ಕೋಟಿ ಹಾಗೂ ಉಚಿತ ನೋಟ್‌ಬುಕ್‌ಗಳ ವಿತರಣಾ ಕಾರ್ಯಕ್ರಮವು ಯಶಸ್ವಿಯಾಗಿ ನಡೆಯಿತು. ಪರೀಕ್ಷೆಯ ಸಂದರ್ಭದಲ್ಲಿ ವಿದ್ಯಾರ್ಥಿಗಳಲ್ಲಿ…

Continue reading
‘ತಿಥಿ’ ಸಿನಿಮಾ ಖ್ಯಾತಿಯ ಹಿರಿಯ ನಟ ‘ಸೆಂಚುರಿ ಗೌಡ’ ಇನ್ನಿಲ್ಲ: ಮಂಡ್ಯದಲ್ಲಿ ಅಂತ್ಯಕ್ರಿಯೆ

ಮಂಡ್ಯ: ರಾಷ್ಟ್ರ ಪ್ರಶಸ್ತಿ ವಿಜೇತ ‘ತಿಥಿ’ ಸಿನಿಮಾದ ಮೂಲಕ ಮನೆಮಾತಾಗಿದ್ದ ಹಿರಿಯ ನಟ ಸೆಂಚುರಿ ಗೌಡ (ಸಂಗ್ರೇಗೌಡ) ಅವರು ಭಾನುವಾರ (ಜನವರಿ 4) ರಾತ್ರಿ ನಿಧನರಾಗಿದ್ದಾರೆ. ಅವರಿಗೆ ಸುಮಾರು 100 ವರ್ಷಕ್ಕೂ ಅಧಿಕ ವಯಸ್ಸಾಗಿತ್ತು. ಮಂಡ್ಯ ಜಿಲ್ಲೆಯ ಪಾಂಡವಪುರ ತಾಲ್ಲೂಕಿನ ಸಿಂಗ್ರೇಗೌಡನ…

Continue reading
ವಾಣಿಜ್ಯ ಬಳಕೆ ಸಿಲಿಂಡರ್‌ ಬೆಲೆಯಲ್ಲಿ 24 ರೂ. ಇಳಿಕೆ: ಬೆಂಗಳೂರಿನಲ್ಲಿ 19 ಕೆಜಿ ಎಲ್‌ಪಿಜಿ ದರ ಈಗ 1820.50 ರೂ.!

ವಾಣಿಜ್ಯ ಬಳಕೆದಾರರಿಗೆ ಜೂನ್ 1ರಿಂದ ಸಿಹಿ ಸುದ್ದಿ ಸಿಕ್ಕಿದೆ. ಭಾರತೀಯ ತೈಲ ಮಾರುಕಟ್ಟೆ ಕಂಪನಿಗಳು 19 ಕೆಜಿ ವಾಣಿಜ್ಯ ಬಳಕೆ ಎಲ್‌ಪಿಜಿ ಸಿಲಿಂಡರ್‌ ಬೆಲೆಯಲ್ಲಿ 24 ರೂ.ಗಳ ಇಳಿಕೆ ಘೋಷಿಸಿವೆ. ಈ ಬೆಲೆ ಕಡಿತದಿಂದಾಗಿ ರೆಸ್ಟೋರೆಂಟ್‌, ಹೋಟೆಲ್‌, ಸಣ್ಣ ವ್ಯಾಪಾರಸ್ಥರು ಸೇರಿದಂತೆ…

Continue reading
ಅಮುಲ್ ವಿರುದ್ಧ ಎದ್ದ ಕನ್ನಡಿಗರ ಬೆಂಬಲಕ್ಕೆ ಗೆಲುವು – ನಮ್ಮ ಮೆಟ್ರೋದಲ್ಲಿ 8 ನಿಲ್ದಾಣಗಳಲ್ಲಿ ನಂದಿನಿ ಕಿಯೋಸ್ಕ್‌ಗಳ ಅನುಮತಿ

ಬೆಂಗಳೂರು: ‘ನಮ್ಮ ಮೆಟ್ರೋ’ ನಿಲ್ದಾಣಗಳಲ್ಲಿ ಅಮುಲ್ ಕಿಯೋಸ್ಕ್ ಸ್ಥಾಪನೆ ಕುರಿತಂತೆ ಕನ್ನಡಿಗರಲ್ಲಿ ಆಕ್ರೋಶದ ಜ್ವಾಲೆ ಏರುತ್ತಿದ್ದಂತೆಯೇ, ರಾಜ್ಯ ಸರ್ಕಾರದ ಮಧ್ಯಸ್ಥಿಕೆಯಿಂದಾಗಿ ಈ ವಿವಾದಕ್ಕೆ ಶಾಂತಿಯುತ ಪರಿಹಾರ ದೊರಕಿದೆ. ಬಿಎಂಆರ್‌ಸಿಎಲ್ ಗ್ಲೋಬಲ್ ಟೆಂಡರ್ ಮೂಲಕ ಅಮುಲ್‌ಗೆ 10 ಕಿಯೋಸ್ಕ್‌ಗಳನ್ನು ಸ್ಥಾಪಿಸಲು ಅನುಮತಿ ನೀಡಲಾಗಿತ್ತು.…

Continue reading