ಬೆಂಗಳೂರು ಏರ್ಪೋರ್ಟ್‌ನಲ್ಲಿ ವೈದ್ಯೆ ಕಿರಿಕ್: ವಿಮಾನ ಪತನ ಮಾಡುವುದಾಗಿ ಬೆದರಿಕೆ, ನಂತರ ಏನಾಯ್ತು?

ಬೆಂಗಳೂರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದ ಘಟನೆಗೆ ಏರ್ ಇಂಡಿಯಾ ಸಿಬ್ಬಂದಿ, ಪ್ರಯಾಣಿಕರು, ಹಾಗೂ ಭದ್ರತಾ ಸಿಬ್ಬಂದಿ ಸಾಕಷ್ಟು ತಲೆನೋವು ಅನುಭವಿಸಿದರು. ಯಲಹಂಕದ 36 ವರ್ಷದ ಆಯುರ್ವೇದ ವೈದ್ಯೆ ವ್ಯಾಸ್ ಹಿರಲ್ ಮೋಹನ್‌ಭಾಯಿ ಅವರು, ಏರ್ ಇಂಡಿಯಾ ವಿಮಾನ IX2749…

Continue reading
ಸಾಕಪ್ಪಾ ಸಾಕು ಮುಖ್ಯಮಂತ್ರಿ ಸ್ಥಾನ… ಖಾತೆ ಕ್ಯಾತೆಗೆ ಸಿಎಂ ಸಿದ್ದರಾಮಯ್ಯ ಹೈರಾಣ!

ಬೆಂಗಳೂರು: ರಾಜ್ಯ ರಾಜಕೀಯ ವಲಯದಲ್ಲಿ ಸಿದ್ದರಾಮಯ್ಯನವರ ಸಂಪುಟ ಪುನಾರಚನೆ ಹಾಗೂ ಖಾತೆ ಬದಲಾವಣೆ ಕುರಿತು ತಿಂಗಳಿನಿಂದಲೇ ಚರ್ಚೆ ನಡೆಯುತ್ತಿದ್ದು, ಇದೀಗ ಈ ವಿಚಾರ ಮತ್ತಷ್ಟು ತೀವ್ರಗೊಂಡಿದೆ. ಸಂಪುಟದ ಹಲವಾರು ಸಚಿವರು ತಮ್ಮ ಖಾತೆಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ, ಸಿಎಂ ಸಿದ್ದರಾಮಯ್ಯನವರನ್ನು ಒಬ್ಬೊಬ್ಬರಾಗಿ ಭೇಟಿಯಾಗಿ…

Continue reading
ಬಿಬಿಎಂಪಿ ತ್ಯಾಜ್ಯ ಬಳಕೆದಾರರ ಶುಲ್ಕ ವಸೂಲಿ ವಿರುದ್ದ ಹೋಟೆಲ್‌ ಮಾಲೀಕರ ಸಂಘದ ಆಕ್ರೋಶ

ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ತ್ಯಾಜ್ಯ ಬಳಕೆದಾರರ ಶುಲ್ಕವನ್ನು ನಿಗದಿ ಮಾಡಿ ವಸೂಲಿ ಮಾಡುತ್ತಿರುವುದಕ್ಕೆ ನಗರದಲ್ಲಿನ ಹೋಟೆಲ್‌ ಮಾಲೀಕರ ಸಂಘ ಹಾಗೂ ಅಪಾರ್ಟ್‌ಮೆಂಟ್‌ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘಗಳು ತೀವ್ರ ವಿರೋಧ ವ್ಯಕ್ತಪಡಿಸುತ್ತಿವೆ. ಈ ಶುಲ್ಕ ನಿಗದಿ ಮತ್ತು ವಸೂಲಿ ವ್ಯವಸ್ಥೆಯನ್ನು ಅವೈಜ್ಞಾನಿಕ…

Continue reading
ವಾಣಿಜ್ಯ ಬಳಕೆ ಸಿಲಿಂಡರ್‌ ಬೆಲೆಯಲ್ಲಿ 24 ರೂ. ಇಳಿಕೆ: ಬೆಂಗಳೂರಿನಲ್ಲಿ 19 ಕೆಜಿ ಎಲ್‌ಪಿಜಿ ದರ ಈಗ 1820.50 ರೂ.!

ವಾಣಿಜ್ಯ ಬಳಕೆದಾರರಿಗೆ ಜೂನ್ 1ರಿಂದ ಸಿಹಿ ಸುದ್ದಿ ಸಿಕ್ಕಿದೆ. ಭಾರತೀಯ ತೈಲ ಮಾರುಕಟ್ಟೆ ಕಂಪನಿಗಳು 19 ಕೆಜಿ ವಾಣಿಜ್ಯ ಬಳಕೆ ಎಲ್‌ಪಿಜಿ ಸಿಲಿಂಡರ್‌ ಬೆಲೆಯಲ್ಲಿ 24 ರೂ.ಗಳ ಇಳಿಕೆ ಘೋಷಿಸಿವೆ. ಈ ಬೆಲೆ ಕಡಿತದಿಂದಾಗಿ ರೆಸ್ಟೋರೆಂಟ್‌, ಹೋಟೆಲ್‌, ಸಣ್ಣ ವ್ಯಾಪಾರಸ್ಥರು ಸೇರಿದಂತೆ…

Continue reading
ಬೆಂಗಳೂರಿನ ಹೆಮ್ಮೆ ಮೆಟ್ರೋಗೆ ಸೇರುತ್ತಿದೆ ಪಿಂಕ್ ಲೈನ್: ಎಲ್ಲಿಂದ ಎಲ್ಲಿಗೆ? ಯಾವಾಗ ಆರಂಭ? ಎಲ್ಲವನ್ನೂ ತಿಳಿದುಕೊಳ್ಳಿ!

ಬೆಂಗಳೂರು ನಗರದಲ್ಲಿ ಸಂಚಾರದ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಈ ದಿನಗಳಲ್ಲಿ, ನಮ್ಮ ಮೆಟ್ರೋ ಜನರಿಗೆ ದೊಡ್ಡ ಆಶಾಕಿರಣವಾಗಿದೆ. ಈಗಾಗಲೇ ಹಸಿರು ಮಾರ್ಗ (Green Line) ಮತ್ತು ನೇರಳೆ ಮಾರ್ಗ (Purple Line) ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಲಕ್ಷಾಂತರ ಮಂದಿ ಪ್ರತಿದಿನವೂ ಪ್ರಯಾಣಿಸುತ್ತಿದ್ದಾರೆ.…

Continue reading
ಬೆಂಗಳೂರು 2ನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸ್ಥಳ ಅಂತಿಮವಾಗಿತ್ತಾ? ಸಚಿವ ಎಂ.ಬಿ. ಪಾಟೀಲ್ ಸ್ಪಷ್ಟನೆ

ಬೆಂಗಳೂರು ನಗರ ಮತ್ತು ಸುತ್ತಮುತ್ತಲಿನ ಜನಸಂಖ್ಯೆ, ವ್ಯಾಪಾರ, ಉದ್ಯಮ ಮತ್ತು ಪ್ರಯಾಣಿಕರ ಸಂಖ್ಯೆಯು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ, ಈಗಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲಿನ ಒತ್ತಡ ಕಡಿಮೆ ಮಾಡಲು ರಾಜ್ಯ ಸರ್ಕಾರ ಮತ್ತೊಂದು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣದ…

Continue reading
ಬೆಂವಿವಿ ವಿದ್ಯಾರ್ಥಿಗಳಿಗೆ ವಿಮೆ ಕಡ್ಡಾಯ: ವಾರ್ಷಿಕ ಶುಲ್ಕದಲ್ಲಿ ವಿಮಾ ವೆಚ್ಚ ಸೇರ್ಪಡೆ – ವಿದ್ಯಾರ್ಥಿಗಳ ಆರೋಗ್ಯಕ್ಕೆ ಹೊಸ ಭರವಸೆ

ಬೆಂಗಳೂರು ವಿಶ್ವವಿದ್ಯಾಲಯ (ಬೆಂವಿವಿ) ತನ್ನ ವಿದ್ಯಾರ್ಥಿಗಳ ಆರೋಗ್ಯ ಮತ್ತು ಭದ್ರತಿಗೆ ಹೆಚ್ಚಿನ ಆದ್ಯತೆ ನೀಡುವ ಉದ್ದೇಶದಿಂದ, ಈ ವರ್ಷದಿಂದ ಎಲ್ಲಾ ವಿದ್ಯಾರ್ಥಿಗಳಿಗೆ ಆರೋಗ್ಯ ವಿಮೆ ಹಾಗೂ ಕೇಂದ್ರ ಸರಕಾರದ ಜೀವ ಮತ್ತು ಅಪಘಾತ ವಿಮೆಗಳನ್ನು ಕಡ್ಡಾಯಗೊಳಿಸಿದೆ. ಈ ನಿರ್ಧಾರವನ್ನು ಕಳೆದ ಸಿಂಡಿಕೇಟ್…

Continue reading
ಇಸ್ರೇಲ್ ಯುದ್ಧದಲ್ಲಿ ಸಿಲುಕಿರುವ ಕನ್ನಡಿಗರ ರಕ್ಷಣೆಗೆ ಬದ್ಧತೆ: ರಾಜ್ಯ ಅನಿವಾಸಿ ಭಾರತೀಯ ಕೋಶದ ಉಪಾಧ್ಯಕ್ಷೆ ಆರತಿ ಕೃಷ್ಣ ಅವರ ಭರವಸೆ

ಇಸ್ರೇಲ್ ಮತ್ತು ಇರಾನ್ ನಡುವೆ ಭಾರಿ ಯುದ್ಧ ಸದ್ದು ಮಾಡುತ್ತಿರುವ ಈ ಸಂದರ್ಭದಲ್ಲಿ, ಆ ದೇಶಗಳಲ್ಲಿ ಉದ್ಯೋಗ, ಶಿಕ್ಷಣ ಅಥವಾ ಇತರ ಕಾರಣಗಳಿಂದ ವಾಸವಾಗಿರುವ ಅನೇಕ ಕನ್ನಡಿಗರು ಆತಂಕದ ಪರಿಸ್ಥಿತಿಗೆ ಸಿಲುಕಿದ್ದಾರೆ. ಇವರ ರಕ್ಷಣೆಗೆ ಕರ್ನಾಟಕ ರಾಜ್ಯ ಅನಿವಾಸಿ ಭಾರತೀಯ ಕೋಶದ…

Continue reading
ರಚಿತಾ ರಾಮ್ ವಿರುದ್ಧ ನಿರ್ಮಾಪಕಿಗೆ ವಂಚಿಸಿದ ಆರೋಪ: ಫಿಲ್ಮ್ ಚೇಂಬರ್‌ನಲ್ಲಿ ಮತ್ತೊಂದು ದೂರು ದಾಖಲು!

ಸ್ಯಾಂಡಲ್‌ವುಡ್‌ನ ಡಿಂಪಲ್ ಕ್ವೀನ್ ರಚಿತಾ ರಾಮ್ ಇದೀಗ ವಿವಾದದ ಕಣ್ಮಟ್ಟದಲ್ಲಿದ್ದಾರೆ. ಕಳೆದ ಕೆಲವು ದಿನಗಳಿಂದ ಅವರ ವಿರುದ್ಧ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ (Film Chamber) ಒಂದಲ್ಲ, ಎರಡು ದೂರುಗಳು ದಾಖಲಾಗಿವೆ. ಮೊದಲನೆಯದಾಗಿ ‘ಸಂಜು ವೆಡ್ಸ್ ಗೀತಾ 2’ ಚಿತ್ರದ ಪ್ರಚಾರಕ್ಕೆ ಬರದೆ…

Continue reading
“ಕನ್ನಡಕ್ಕೆ ಎಷ್ಟು ಕೋಟಿ? ಉರ್ದು ಭಾಷೆಗೆ ಎಷ್ಟು ಕೋಟಿ?”: ಸಿಎಂ ಸಿದ್ದರಾಮಯ್ಯನವರ ಸ್ಪಷ್ಟನೆ ಭರ್ಜರಿ!

ಬೆಂಗಳೂರು, ಜೂನ್ 2025 – ಇತ್ತೀಚೆಗೆ ಕನ್ನಡ ಭಾಷೆಗೆ ಸರಿಯಾದ ಅನುದಾನ ನೀಡಲಾಗುತ್ತಿಲ್ಲ ಎಂಬ ಆರೋಪದ ಮೇಲೆ ರಾಜ್ಯ ರಾಜಕಾರಣದಲ್ಲಿ ತೀವ್ರ ಚರ್ಚೆ ಉಂಟಾಗಿದೆ. ವಿಶೇಷವಾಗಿ, ಕರ್ನಾಟಕ ಬಿಜೆಪಿ ಘಟಕ ಟ್ವೀಟ್ ಮೂಲಕ “ಕನ್ನಡಕ್ಕೆ 32 ಕೋಟಿ, ಉರ್ದುಗೆ 100 ಕೋಟಿ”…

Continue reading