ಕರ್ನಾಟಕ – ಡೆನ್ಮಾರ್ಕ್ ಸಹಯೋಗ: ಆಳವಾದ ತಂತ್ರಜ್ಞಾನ ಮತ್ತು ನಾವೀನ್ಯತೆಗಾಗಿ ಹೊಸ ಮೈತ್ರಿ
ಬೆಂಗಳೂರು: ಕರ್ನಾಟಕದ ಜಾಗತಿಕ ನಾವೀನ್ಯತೆ ಒಕ್ಕೂಟ (GIA) ಚೌಕಟ್ಟಿನ ಅಡಿಯಲ್ಲಿ ಡೆನ್ಮಾರ್ಕ್ ಮತ್ತು ಕರ್ನಾಟಕದ ನಡುವೆ ತಂತ್ರಜ್ಞಾನ ಮತ್ತು ವ್ಯವಹಾರ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಡಲಾಗಿದೆ. ಈ ಕುರಿತು ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಡೆನ್ಮಾರ್ಕ್ನ…

















