ಅಪ್ಪು ಸಮಾಧಿಗೆ ‘ಗಿಲ್ಲಿ’ ನಟರಾಜ ಭೇಟಿ: ಪವರ್ ಹೌಸ್ ಸನ್ನಿಧಿಯಲ್ಲಿ ‘ಹಾಸ್ಯಾಧಿಪತಿ’ ಪ್ರಾರ್ಥನೆ!
ಬೆಂಗಳೂರು: ಕನ್ನಡ ಚಿತ್ರರಂಗದ ಧ್ರುವತಾರೆ, ಎನರ್ಜಿಯ ಪವರ್ ಹೌಸ್ ಎಂದೇ ಖ್ಯಾತರಾಗಿದ್ದ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರ ಅಗಲಿಕೆಯ ನಂತರವೂ ಅವರ ಸ್ಮರಣೆ ನಿರಂತರ. ಇದೀಗ ಕಿರುತೆರೆ ಮತ್ತು ಬೆಳ್ಳಿತೆರೆಯ ಜನಪ್ರಿಯ ಹಾಸ್ಯ ನಟ, ‘ಹಾಸ್ಯಾಧಿಪತಿ’ ಗಿಲ್ಲಿ ನಟರಾಜ ಅವರು…

















