ನರೇಗಾ ಹಕ್ಕುಗಳಿಗಾಗಿ ಕಾಂಗ್ರೆಸ್ ಘರ್ಜನೆ: ಬೆಂಗಳೂರಿನಲ್ಲಿ ‘ಲೋಕಭವನ್ ಚಲೋ’ ಬೃಹತ್ ಪ್ರತಿಭಟನೆ
ಬೆಂಗಳೂರು: ಕೇಂದ್ರ ಸರ್ಕಾರದ ಜನವಿರೋಧಿ ನೀತಿಗಳು ಹಾಗೂ ನರೇಗಾ ಯೋಜನೆಯಲ್ಲಿನ ಅನುದಾನ ಕಡಿತವನ್ನು ಖಂಡಿಸಿ, ಕೆಪಿಸಿಸಿ ವತಿಯಿಂದ ಇಂದು ನಗರದ ಫ್ರೀಡಂ ಪಾರ್ಕ್ನಲ್ಲಿ “ನರೇಗಾ ಬಚಾವ್ ಸಂಗ್ರಾಮ್ ಮತ್ತು ಲೋಕಭವನ್ ಚಲೋ” ಬೃಹತ್ ಪ್ರತಿಭಟನಾ ಸಮಾವೇಶವನ್ನು ಹಮ್ಮಿಕೊಳ್ಳಲಾಗಿತ್ತು. ಈ ಬೃಹತ್ ಹೋರಾಟದಲ್ಲಿ…

















