ದಾವಣಗೆರೆ ದಕ್ಷಿಣ: ತಡರಾತ್ರಿಯವರೆಗೂ ಕೈ ಕಾರ್ಯಕರ್ತರೊಂದಿಗೆ ಡಿ.ಕೆ. ಶಿವಕುಮಾರ್ ಚರ್ಚೆ; ಗೆಲುವಿನ ತಂತ್ರಗಾರಿಕೆ
ದಾವಣಗೆರೆ: “ಬೂತ್ ಗೆದ್ದರೆ, ರಾಜ್ಯ ಗೆದ್ದಂತೆ” ಎಂಬ ಸಂಕಲ್ಪದೊಂದಿಗೆ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣಾ ಕಣದಲ್ಲಿ ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಬಿರುಸಿನ ತಂತ್ರಗಾರಿಕೆ ನಡೆಸುತ್ತಿದ್ದಾರೆ. ನಿನ್ನೆ ತಡರಾತ್ರಿಯವರೆಗೂ ಬೂತ್ ಮಟ್ಟದ ಕಾಂಗ್ರೆಸ್ ನಾಯಕರು ಮತ್ತು…

















