ಮೈಸೂರು: ಮಹಿಳಾ ಪೊಲೀಸ್ ಕಾನ್ಸ್‌ಟೇಬಲ್‌ಗಳ ಭವ್ಯ ನಿರ್ಗಮನ ಪಥ ಸಂಚಲನ – ಶಿಸ್ತಿನ ನಡಿಗೆಗೆ ಕಮಿಷನರ್ ಲಾಟ್ಕರ್ ಮೆಚ್ಚುಗೆ
ಮೈಸೂರು: ನಗರದ ಜ್ಯೋತಿ ನಗರದಲ್ಲಿರುವ ಪೊಲೀಸ್ ತರಬೇತಿ ಶಾಲೆಯಲ್ಲಿ (PTS) ಇಂದು ಬೆಳಿಗ್ಗೆ 10ನೇ ತಂಡದ ಮಹಿಳಾ ನಾಗರೀಕ ಪೊಲೀಸ್ ಕಾನ್ಸ್‌ಟೇಬಲ್ ಪ್ರಶಿಕ್ಷಣಾರ್ಥಿಗಳ ಭವ್ಯ ‘ನಿರ್ಗಮನ ಪಥ ಸಂಚಲನ’ (Passing Out Parade) ಜರುಗಿತು. ಒಂಬತ್ತು ತಿಂಗಳ ಕಠಿಣ ತರಬೇತಿಯನ್ನು ಯಶಸ್ವಿಯಾಗಿ…

















