ಕಲಬುರಗಿಯಲ್ಲಿ ಹೈಟೆಕ್ ‘ಆಟೋ ಪಾರ್ಕ್’ ನಿರ್ಮಾಣ: ಜಿಲ್ಲೆಯ ಜಿಡಿಪಿ ಹೆಚ್ಚಿಸಲು ಸಚಿವ ಪ್ರಿಯಾಂಕ್ ಖರ್ಗೆ ಮಾಸ್ಟರ್ ಪ್ಲಾನ್
ಕಲಬುರಗಿ: ಜಿಲ್ಲೆಯ ಆರ್ಥಿಕ ಚಿತ್ರಣವನ್ನು ಬದಲಿಸಲು ಮತ್ತು ರಾಜ್ಯದ ಜಿಡಿಪಿಗೆ ಕಲಬುರಗಿಯ ಕೊಡುಗೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾದ ಪ್ರಿಯಾಂಕ್ ಖರ್ಗೆ ಅವರು ಇಂದು ಮಹತ್ವದ ಘೋಷಣೆ ಮಾಡಿದರು. ನಗರದ ಗಂಜ್ ಪ್ರದೇಶದ ಎಸ್.ಆರ್.ಕೆ ಸಭಾಂಗಣದಲ್ಲಿ RAMP…

















