
ವಾಣಿಜ್ಯ ಬಳಕೆ ಸಿಲಿಂಡರ್ ಬೆಲೆಯಲ್ಲಿ 24 ರೂ. ಇಳಿಕೆ: ಬೆಂಗಳೂರಿನಲ್ಲಿ 19 ಕೆಜಿ ಎಲ್ಪಿಜಿ ದರ ಈಗ 1820.50 ರೂ.!
ವಾಣಿಜ್ಯ ಬಳಕೆದಾರರಿಗೆ ಜೂನ್ 1ರಿಂದ ಸಿಹಿ ಸುದ್ದಿ ಸಿಕ್ಕಿದೆ. ಭಾರತೀಯ ತೈಲ ಮಾರುಕಟ್ಟೆ ಕಂಪನಿಗಳು 19 ಕೆಜಿ ವಾಣಿಜ್ಯ ಬಳಕೆ ಎಲ್ಪಿಜಿ ಸಿಲಿಂಡರ್ ಬೆಲೆಯಲ್ಲಿ 24 ರೂ.ಗಳ ಇಳಿಕೆ ಘೋಷಿಸಿವೆ. ಈ ಬೆಲೆ ಕಡಿತದಿಂದಾಗಿ ರೆಸ್ಟೋರೆಂಟ್, ಹೋಟೆಲ್, ಸಣ್ಣ ವ್ಯಾಪಾರಸ್ಥರು ಸೇರಿದಂತೆ…
















