ದಾವಣಗೆರೆ ದಕ್ಷಿಣ: ಬಿ.ವೈ. ವಿಜಯೇಂದ್ರ ನೇತೃತ್ವದಲ್ಲಿ ಎನ್‌ಡಿಎ ಬೃಹತ್ ಪಾದಯಾತ್ರೆ; ಜನಸಾಗರ ಸಾಕ್ಷಿ
ದಾವಣಗೆರೆ: ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣಾ ಪ್ರಚಾರ ಕಣದಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಇಂದು ಬಿರುಸಿನ ಸಂಚಾರ ನಡೆಸಿ, ಮೈತ್ರಿಕೂಟದ ಅಭ್ಯರ್ಥಿ ಶ್ರೀನಿವಾಸ್ ದಾಸಕರಿಯಪ್ಪ ಅವರ ಪರವಾಗಿ ಭರ್ಜರಿ ಜನಬೆಂಬಲ ಯಾಚಿಸಿದರು. ದಿನವಿಡೀ ನಡೆದ…

















