ಮಂಡ್ಯ: “ನಶೆ ಮುಕ್ತ ಕರ್ನಾಟಕ” ಪೋರ್ಟಲ್ ಬಳಕೆ ಕುರಿತು ಪೊಲೀಸ್ ಸಿಬ್ಬಂದಿಗೆ ತರಬೇತಿ ಕಾರ್ಯಾಗಾರ
ಮಂಡ್ಯ: ರಾಜ್ಯವನ್ನು ಮಾದಕ ವಸ್ತುಗಳ ಮುಕ್ತವಾಗಿಸುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಪೊಲೀಸ್ (KSP) ಮೊಬೈಲ್ ಆ್ಯಪ್‌ನಲ್ಲಿ ಸಂಯೋಜಿಸಲಾಗಿರುವ “ನಶೆ ಮುಕ್ತ ಕರ್ನಾಟಕ” (Drug Free Karnataka) ಪೋರ್ಟಲ್ ಅನ್ನು ಪರಿಣಾಮಕಾರಿಯಾಗಿ ಬಳಸುವ ಸಂಬಂಧ ಇಂದು ವಿಶೇಷ ತರಬೇತಿ ಕಾರ್ಯಾಗಾರ ನಡೆಯಿತು. ಮಂಡ್ಯ…

















