ಪುಟ್ಟೇನಹಳ್ಳಿ ಕೆರೆ ಬಫರ್ ಜೋನ್ ಸಮಸ್ಯೆ: ನಿವಾಸಿಗಳೊಂದಿಗೆ ಸಂಸದ ತೇಜಸ್ವಿ ಸೂರ್ಯ ಹಾಗೂ ಶಾಸಕ ಸತೀಶ್ ರೆಡ್ಡಿ ಸಮಾಲೋಚನೆ
ಬೆಂಗಳೂರು: ಪುಟ್ಟೇನಹಳ್ಳಿ ನಿವಾಸಿಗಳ ಕ್ಷೇಮಾಭಿವೃದ್ಧಿ ಸಂಘ (RWA) ಹಮ್ಮಿಕೊಂಡಿದ್ದ ಸಭೆಯಲ್ಲಿ ಬೆಂಗಳೂರು ದಕ್ಷಿಣ ಸಂಸದರಾದ ತೇಜಸ್ವಿ ಸೂರ್ಯ ಹಾಗೂ ಬೊಮ್ಮನಹಳ್ಳಿ ಕ್ಷೇತ್ರದ ಶಾಸಕರಾದ ಎಂ. ಸತೀಶ್ ರೆಡ್ಡಿ ಅವರು ಭಾಗವಹಿಸಿ, ಸ್ಥಳೀಯರ ಸಮಸ್ಯೆಗಳನ್ನು ಆಲಿಸಿದರು. ಬಫರ್ ಜೋನ್ ಚರ್ಚೆ: ಪುಟ್ಟೇನಹಳ್ಳಿ ಕೆರೆಯ…

















