ಹಿರೇಬಾಗೇವಾಡಿ: ಫಡಿಬಸವೇಶ್ವರ ಮಂದಿರದಿಂದ ಸ್ಮಶಾನದವರೆಗೆ ರಸ್ತೆ ಅಭಿವೃದ್ಧಿ; ಎಂಎಲ್ಸಿ ಚನ್ನರಾಜ ಹಟ್ಟಿಹೊಳಿ ಚಾಲನೆ
ಬೆಳಗಾವಿ: ಬೆಳಗಾವಿ ಗ್ರಾಮೀಣ ಕ್ಷೇತ್ರದ ಹಿರೇಬಾಗೇವಾಡಿ ಗ್ರಾಮಸ್ಥರ ದಶಕಗಳ ಬೇಡಿಕೆಯಾಗಿದ್ದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಇಂದು ಅಧಿಕೃತ ಚಾಲನೆ ಸಿಕ್ಕಿದೆ. ಗ್ರಾಮದ ಶ್ರೀ ಫಡಿಬಸವೇಶ್ವರ ಮಂದಿರದಿಂದ ಸ್ಮಶಾನದವರೆಗಿನ ರಸ್ತೆ ಅಭಿವೃದ್ಧಿ ಕಾಮಗಾರಿಗೆ ವಿಧಾನ ಪರಿಷತ್ ಸದಸ್ಯರಾದ ಚನ್ನರಾಜ ಹಟ್ಟಿಹೊಳಿ ಅವರು ಭೂಮಿ…
















