ಮಂಗಳೂರು ಕೋಮು ಗಲಭೆಗೆ ಕಾರಣಗಳೇನು? ಕೆಪಿಸಿಸಿ ಸತ್ಯಶೋಧನಾ ಸಮಿತಿಯ 7 ಸ್ಫೋಟಕ ಅಂಶಗಳು
ಮಂಗಳೂರು ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ ಕೆಲವು ತಿಂಗಳುಗಳಲ್ಲಿ ನಡೆದ ಕೋಮು ಗಲಭೆ, ಸರಣಿ ಕೊಲೆಗಳು, ಹಾಗೂ ತಲವಾರು ದಾಳಿ ಪ್ರಕರಣಗಳು ರಾಜ್ಯದ ರಾಜಕೀಯ ಮತ್ತು ಸಮಾಜದಲ್ಲಿ ಭಾರಿ ಚರ್ಚೆಗೆ ಕಾರಣವಾಗಿವೆ. ಈ ಹಿನ್ನೆಲೆ ಕೆಪಿಸಿಸಿ (ಕರ್ನಾಟಕ ಪ್ರದೇಶ ಕಾಂಗ್ರೆಸ್…
















