ನವದೆಹಲಿಯಲ್ಲಿ ತುರುವೇಕೆರೆ ರೈತರಿಗೆ ಕುಮಾರಸ್ವಾಮಿ ಆತಿಥ್ಯ: ಕೃಷಿ ಬದುಕಿನ ಹಸಿರು ಮಾತುಕತೆ
ನವದೆಹಲಿ: ಉತ್ತರ ಭಾರತದ ಪ್ರಸಿದ್ಧ ಪುಣ್ಯಕ್ಷೇತ್ರಗಳ ಪ್ರವಾಸದಲ್ಲಿರುವ ತುರುವೇಕೆರೆ ತಾಲ್ಲೂಕಿನ 50ಕ್ಕೂ ಹೆಚ್ಚು ರೈತರು, ಇಂದು ನವದೆಹಲಿಯಲ್ಲಿರುವ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರ ನಿವಾಸಕ್ಕೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಸಚಿವರು ರೈತ ಬಾಂದವರನ್ನು ಅತ್ಯಂತ ಆತ್ಮೀಯವಾಗಿ ಬರಮಾಡಿಕೊಂಡು, ಅವರಿಗೆ…

















