ಜೇವರ್ಗಿಯಲ್ಲಿ ಮಾದಿಗರ ಬೃಹತ್ ಜನಜಾಗೃತಿ ಸಮಾವೇಶ: ಮಾದಾರ ಚೆನ್ನಯ್ಯನವರ ಮೂರ್ತಿ ಪ್ರತಿಷ್ಠಾಪನೆ
ಜೇವರ್ಗಿ: “ವಿಶ್ವಗುರು ಬಸವಣ್ಣನವರಿಂದಲೇ ‘ಕುಲಕ್ಕೆ ತಿಲಕ’ ಎಂದು ಸ್ತುತಿಸಲ್ಪಟ್ಟ ಶಿವಶರಣ ಮಾದಾರ ಚೆನ್ನಯ್ಯನವರ ಸಮಾನತೆಯ ಚಿಂತನೆಗಳು ಇಂದಿನ ಸಮಾಜಕ್ಕೆ ದಾರಿದೀಪವಾಗಿವೆ,” ಎಂದು ಶಾಸಕ ಶ್ರೀ ಅರುಣ್ಕುಮಾರ್ ಎಂ.ವೈ. ಪಾಟೀಲ್ ಅವರು ತಿಳಿಸಿದರು. ಪಟ್ಟಣದ ಎಪಿಎಂಸಿ (APMC) ಆವರಣದಲ್ಲಿ ಇಂದು ಆಯೋಜಿಸಲಾಗಿದ್ದ ಶ್ರೀ…

















