VB-G RAM-G ಬಿಲ್ನಿಂದ ಭ್ರಷ್ಟಾಚಾರಕ್ಕೆ ಮುಕ್ತಿ; ಕಾಂಗ್ರೆಸ್ನಿಂದ ಸುಳ್ಳು ಪ್ರಚಾರ: ಗಾಲಿ ಜನಾರ್ದನ ರೆಡ್ಡಿ
ಬಳ್ಳಾರಿ: “ಕೇಂದ್ರ ಸರ್ಕಾರದ VB-G RAM-G ಯೋಜನೆಯು ಗ್ರಾಮೀಣ ಭಾಗದ ಕಾರ್ಮಿಕರ ಪಾಲಿಗೆ ವರದಾನವಾಗಲಿದ್ದು, ಈ ಬಿಲ್ ಜಾರಿಯಾದರೆ ತಮ್ಮ ಭ್ರಷ್ಟಾಚಾರಕ್ಕೆ ಕಡಿವಾಣ ಬೀಳುತ್ತದೆ ಎಂಬ ಭೀತಿಯಿಂದ ಕಾಂಗ್ರೆಸ್ ಸರ್ಕಾರ ಜನರನ್ನು ದಾರಿ ತಪ್ಪಿಸುತ್ತಿದೆ,” ಎಂದು ಶಾಸಕ ಶ್ರೀ ಗಾಲಿ ಜನಾರ್ದನ…

















