ಹಳೇ ಎಫ್.ಸಿ. ಶುಲ್ಕ ನೀತಿ ಜಾರಿಗೆ ಆಗ್ರಹ: ಚಾಮರಾಜನಗರ ಆರ್ಟಿಒ ಕಚೇರಿ ಎದುರು ಲಾರಿ ಮಾಲಿಕರ ಪ್ರತಿಭಟನೆ
ಚಾಮರಾಜನಗರ: ಲಾರಿ ಮಾಲಿಕರ ವಿರುದ್ಧ ರಾಜ್ಯ ಸರ್ಕಾರ ಅನುಸರಿಸುತ್ತಿರುವ ‘ಮಲತಾಯಿ ಧೋರಣೆ’ಯನ್ನು ಖಂಡಿಸಿ, ಜಿಲ್ಲಾ ಲೋಕಲ್ ಲಾರಿ ಮಾಲಿಕರ ಸಂಘದ ಪದಾಧಿಕಾರಿಗಳು ಇಂದು ನಗರದ ಪ್ರಾದೇಶಿಕ ಸಾರಿಗೆ ಕಚೇರಿ (RTO) ಎದುರು ಬೃಹತ್ ಪ್ರತಿಭಟನೆ ನಡೆಸಿದರು. ಹಳೇ ಶುಲ್ಕ ನೀತಿಯೇ ಮುಂದುವರಿಯಲಿ…

















