ಮೈಸೂರು ಪೊಲೀಸರ ಕಾರ್ಯಾಚರಣೆ ಯಶಸ್ವಿ: ₹20 ಲಕ್ಷ ಮೌಲ್ಯದ 220 ಮೊಬೈಲ್ ಫೋನ್ಗಳು ವಾರಸುದಾರರ ವಶಕ್ಕೆ
ಮೈಸೂರು: ನಗರದಲ್ಲಿ ಕಳೆದ ಒಂದು ತಿಂಗಳಿನಿಂದ ಕಳೆದುಹೋದ ಮೊಬೈಲ್ ಫೋನ್ಗಳನ್ನು ಪತ್ತೆಹಚ್ಚಲು ಮೈಸೂರು ನಗರ ಪೊಲೀಸರು ಹಮ್ಮಿಕೊಂಡಿದ್ದ ವಿಶೇಷ ಕಾರ್ಯಾಚರಣೆಯು ದೊಡ್ಡ ಯಶಸ್ಸು ಕಂಡಿದೆ. ಒಟ್ಟು 20,00,000/- ರೂ. (20 ಲಕ್ಷ) ಮೌಲ್ಯದ 220 ಮೊಬೈಲ್ ಫೋನ್ಗಳನ್ನು ಪತ್ತೆಹಚ್ಚಲಾಗಿದ್ದು, ಇಂದು ಅವುಗಳನ್ನು…

















