ಕುಸುಮ್-ಸಿ ಯೋಜನೆ ಬಯಲು ಸೀಮೆ ರೈತರಿಗೆ ವರದಾನ: ಸೌರ ವಿದ್ಯುತ್ ಘಟಕಗಳಿಗೆ ಡಾ. ಕೆ. ಸುಧಾಕರ್ ಭೇಟಿ
ಚಿಕ್ಕಬಳ್ಳಾಪುರ: “ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ‘ಕುಸುಮ್-ಸಿ’ ಯೋಜನೆಯು ಕೃಷಿ ಪಂಪ್‌ಸೆಟ್‌ಗಳಿಗೆ ಹಗಲು ಹೊತ್ತಿನಲ್ಲೇ ಗುಣಮಟ್ಟದ ವಿದ್ಯುತ್ ಪೂರೈಸುವ ಮೂಲಕ ಬಯಲು ಸೀಮೆ ಭಾಗದ ರೈತರ ಪಾಲಿಗೆ ವರದಾನವಾಗಿ ಪರಿಣಮಿಸಿದೆ” ಎಂದು ಸಂಸದರಾದ ಡಾ. ಕೆ. ಸುಧಾಕರ್ ಅವರು ತಿಳಿಸಿದರು. ಮಂಚೇನಹಳ್ಳಿ ತಾಲೂಕಿನ…

















