ಚಿನ್ನದ ದರದಲ್ಲಿ ದಿಢೀರ್ ₹600 ಇಳಿಕೆ, ಬೆಳ್ಳಿಯೂ ಅಗ್ಗ – ಜೂನ್ 20ರ ಮಾರುಕಟ್ಟೆ ಶಾಕ್
ಇಂದು ಚಿನ್ನದ ಬೆಲೆ ಎಷ್ಟು? ಜೂನ್ 20, 2025ರಂದು ಭಾರತದಲ್ಲಿಯೂ ಹಾಗೂ ಜಾಗತಿಕ ಮಾರುಕಟ್ಟೆಯಲ್ಲಿಯೂ ಚಿನ್ನದ ದರದಲ್ಲಿ ಸ್ಪಷ್ಟ ಇಳಿಕೆ ಕಂಡುಬಂದಿದೆ. ಬೆಂಗಳೂರಿನಲ್ಲಿ 24 ಕ್ಯಾರೆಟ್ ಚಿನ್ನದ 1 ಗ್ರಾಂ ಬೆಲೆ ₹10,048 (₹60 ಇಳಿಕೆ), 22 ಕ್ಯಾರೆಟ್ ಚಿನ್ನದ 1 ಗ್ರಾಂ ಬೆಲೆ ₹9,210…

















