Top Tags
    ಬ್ರೇಕಿಂಗ್ ನ್ಯೂಸ್
    ಬದನವಾಳು ಗ್ರಾಮದಲ್ಲಿ ಬಾಬಾಸಾಹೇಬ್ ಅಂಬೇಡ್ಕರ್ ಜಯಂತಿ: ಶಾಸಕ ದರ್ಶನ್ ಧ್ರುವನಾರಾಯಣ್ ಭೇಟಿವಿಕಸಿತ ಭಾರತದ ಮೂಲಕ ಬಾಬಾಸಾಹೇಬರ ಸಮಾನತೆಯ ಕನಸು ನನಸು: ಬಾಗೇಪಲ್ಲಿಯಲ್ಲಿ ಡಾ. ಕೆ. ಸುಧಾಕರ್ ಪ್ರತಿಪಾದನೆಬಳ್ಳಾರಿಯ ಶ್ರೀರಾಮುಲು ಗೃಹ ಕಚೇರಿಯಲ್ಲಿ ಅಂಬೇಡ್ಕರ್ ಜಯಂತಿ ಆಚರಣೆಜಾತಿ ವ್ಯವಸ್ಥೆ ನಿರ್ಮೂಲನೆಯಾಗದ ಹೊರತು ದೇಶದ ಪ್ರಗತಿ ಅಸಾಧ್ಯ: ತುಮಕೂರಿನಲ್ಲಿ ಡಾ. ಜಿ. ಪರಮೇಶ್ವರ್ ಪ್ರತಿಪಾದನೆಬಲಿಷ್ಠ ಭಾರತಕ್ಕೆ ಬಾಬಾಸಾಹೇಬರ ವಿಚಾರಧಾರೆಗಳೇ ದಾರಿದೀಪ: ಸಚಿವ ಮಧು ಬಂಗಾರಪ್ಪತಮಿಳು ಹೊಸ ವರ್ಷದಂದು ಕನ್ಯಾಕುಮಾರಿ ಭಗವತಿ ಅಮ್ಮನವರ ದರ್ಶನ ಪಡೆದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿಮೈಸೂರು ಟೌನ್ ಹಾಲ್‌ನಲ್ಲಿ ಅಂಬೇಡ್ಕರ್ ಜಯಂತಿ ಆಚರಣೆ: ನಗರ ಪೊಲೀಸ್ ಆಯುಕ್ತರಿಂದ ಪುಷ್ಪನಮನಆದಿಚುಂಚನಗಿರಿ ಕ್ಷೇತ್ರಕ್ಕೆ ಪ್ರಧಾನಿ ಮೋದಿ ಭೇಟಿ: ಸಿದ್ದತೆಗಳನ್ನು ಪರಿಶೀಲಿಸಿದ ಆರ್. ಅಶೋಕಅಂಬೇಡ್ಕರ್ ದೇಶದ ಸರ್ವ ವರ್ಗಗಳ ಹಿತ ಬಯಸಿದ ಮಾನವೀಯ ಮೌಲ್ಯಗಳ ಮಹಾನ್ ವ್ಯಕ್ತಿ: ಸಚಿವ ಕೆ. ವೆಂಕಟೇಶ್ಗಾಂಧಿನಗರದಲ್ಲಿ ಬಾಬಾಸಾಹೇಬ್ ಅಂಬೇಡ್ಕರ್ ಪ್ರತಿಮೆಗೆ ಯದುವೀರ್ ಒಡೆಯರ್ ಮಾಲಾರ್ಪಣೆ

    ಇತ್ತೀಚಿನ ಸುದ್ದಿ

    ನ್ಯೂಸ್

    ನಿಟ್ಟೆ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಎನ್. ವಿನಯ ಹೆಗ್ಡೆ ನಿಧನ: ದಕ್ಷಿಣ ಕನ್ನಡದ ಶೈಕ್ಷಣಿಕ ಮತ್ತು ಕೈಗಾರಿಕಾ ಕ್ರಾಂತಿಯ ಹರಿಕಾರ ಇನ್ನಿಲ್ಲ

    ಮಂಗಳೂರು: ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಕುಲಪತಿ ಡಾ. ಎನ್.ವಿನಯ ಹೆಗ್ಡೆ(86) ಗುರುವಾರ ಬೆಳಗಿನ ಜಾವ ನಿಧನರಾದರು. ರಾಜ್ಯದ ಪ್ರಮುಖ ಶಿಕ್ಷಣ ತಜ್ಞರು, ಉದ್ಯಮಿ ಮತ್ತು ಸಮಾಜ ಸೇವಕರಾಗಿ ಅವರು ಗುರುತಿಸಿಕೊಂಡಿದ್ದಾರೆ. ವಿನಯ ಹೆಗ್ಡೆ ಅವರು ಲೋಕಸಭಾ ಸ್ಪೀಕರ್ ಆಗಿದ್ದ ದಿವಂಗತ ಜಸ್ಟಿಸ್…

    Continue reading
    ಹೊಸ ವರ್ಷದ ಕಿಕ್: 7 ಸಾವಿರ ಕೆಜಿ ಕೇಕ್, ಹರಿಯಲಿದೆ ಮದ್ಯದ ಹೊಳೆ; ಸ್ಮಾರ್ಟ್ ಸಿಟಿಯಲ್ಲಿ ಸಡಗರದ ತಯಾರಿ.
    • adminadmin
    • December 31, 2025

    ದಾವಣಗೆರೆ: ಹೊಸ ವರ್ಷದ ಹಿನ್ನೆಲೆಯಲ್ಲಿ ವಿದ್ಯಾ ಕಾಶಿಯಲ್ಲಿ ವಾಣಿಜ್ಯ ಚಟುವಟಿಕೆಗಳು ಗರಿಗೆದರಿವೆ. ಬೇಕರಿ ತಿನಿಸುಗಳು, ಸಿಹಿ ತಿನಿಸು, ಮುಖ್ಯವಾಗಿ ಕೇಕ್‌ಗಳಿಗೆ ಹೆಚ್ಚು ಬೇಡಿಕೆಯಿದ್ದು, ಈ ಬಾರಿ ಜಿಲ್ಲಾದ್ಯಂತ 7 ಸಾವಿರ ಕೆಜಿಗೂ ಅಧಿಕ ಕೇಕ್‌ ಮಾರಾಟವಾಗಲಿದೆ. ಇದರೊಂದಿಗೆ ಮದ್ಯ ಪ್ರಿಯರ ಸಂಭ್ರಮಕ್ಕಾಗಿ…

    Continue reading
    ಜಾಗತಿಕ ವೇದಿಕೆಯಲ್ಲಿ ಮುಖಾಮುಖಿ: ಢಾಕಾದಲ್ಲಿ ಪಾಕ್ ಸಂಸತ್ತಿನ ಸ್ಪೀಕರ್ ಜೊತೆ ಜೈಶಂಕರ್ ಸಂವಾದ.
    • adminadmin
    • December 31, 2025

    ಢಾಕಾ, ಡಿ.31: ಬುಧವಾರ ಢಾಕಾದಲ್ಲಿ ನಡೆದ ಬಾಂಗ್ಲಾದೇಶದ ಮಾಜಿ ಪ್ರಧಾನಿ ಖಾಲಿದಾ ಝಿಯಾ ಅವರ ಅಂತ್ಯಸಂಸ್ಕಾರದ ಹಿನ್ನೆಲೆಯಲ್ಲಿ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಪಾಕಿಸ್ತಾನದ ರಾಷ್ಟ್ರೀಯ ಅಸೆಂಬ್ಲಿ ಸ್ಪೀಕರ್ ಅಯಾಝ್ ಸಾದಿಕ್ ಅವರನ್ನು ಭೇಟಿಯಾಗಿರುವುದಾಗಿ ಬಾಂಗ್ಲಾದೇಶದ ಮಧ್ಯಂತರ ಸರಕಾರದ ಮುಖ್ಯಸ್ಥ…

    Continue reading
    ಟಿ-20 ವಿಶ್ವಕಪ್ 2026: ಅಫ್ಘಾನಿಸ್ತಾನ ತಂಡ ಪ್ರಕಟ; ರಶೀದ್ ಖಾನ್‌ಗೆ ಸಾರಥ್ಯ, ಇಬ್ರಾಹಿಂ ಉಪನಾಯಕ.
    • adminadmin
    • December 31, 2025

    ಕಾಬೂಲ್, ಡಿ.31: ಭಾರತ ಹಾಗೂ ಶ್ರೀಲಂಕಾದ ಜಂಟಿ ಆತಿಥ್ಯದಲ್ಲಿ 2026ರಲ್ಲಿ ನಡೆಯಲಿರುವ ಟಿ-20 ವಿಶ್ವಕಪ್ ಟೂರ್ನಿಗೆ 15 ಸದಸ್ಯರನ್ನು ಒಳಗೊಂಡ ತಂಡವನ್ನು ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿಯು ಬುಧವಾರ ಪ್ರಕಟಿಸಿದೆ. ತಂಡಕ್ಕೆ ರಶೀದ್ ಖಾನ್ ನಾಯಕತ್ವ ವಹಿಸಲಿದ್ದಾರೆ. ಇದೇ ತಂಡವು ವಿಶ್ವಕಪ್ ಟೂರ್ನಿಗೆ…

    Continue reading
    ವಿಳಂಬಕ್ಕೆ ಬ್ರೇಕ್: ನಿಗದಿತ ಸಮಯದೊಳಗೆ ವಾದ ಮುಗಿಸಲು ವಕೀಲರಿಗೆ ಸುಪ್ರೀಂ ಕೋರ್ಟ್ ಕಟ್ಟುನಿಟ್ಟಿನ ಆದೇಶ.
    • adminadmin
    • December 31, 2025

    ಹೊಸದಿಲ್ಲಿ: ನೋಟಿಸ್ ನಂತರದ ಮತ್ತು ನಿಯಮಿತ ವಿಚಾರಣೆಯ ಪ್ರಕರಣಗಳಲ್ಲಿ ವಕೀಲರ ಮೌಖಿಕ ವಾದಗಳಿಗೆ ಸಮಯ ಮಿತಿಯನ್ನು ಸೂಚಿಸುವ ಹೊಸ ಪ್ರಮಾಣಿತ ಕಾರ್ಯಾಚರಣಾ ಕಾರ್ಯವಿಧಾನ (SOP)ವನ್ನು ಸುಪ್ರೀಂ ಕೋರ್ಟ್ ಪರಿಚಯಿಸಿದೆ. ಈ ಕುರಿತು ಡಿಸೆಂಬರ್ 29 ರಂದು ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯ…

    Continue reading
    ಶಿವಮೊಗ್ಗ ರೈಲು ಪ್ರಯಾಣಿದಲ್ಲಿ ಮಹತ್ವದ ಬದಲಾವಣೆ, ಇಲ್ಲಿದೆ ಸಂಪೂರ್ಣ ವೇಳಾಪಟ್ಟಿ.
    • adminadmin
    • December 31, 2025

    ಶಿವಮೊಗ್ಗ: ರೈಲ್ವೆ ಇಲಾಖೆಯು ಹಲವು ರೈಲುಗಳ ಸಂಚಾರ ಮತ್ತು ವೇಳಾಪಟ್ಟಿಯಲ್ಲಿ ಬದಲಾವಣೆ ಮಾಡಿದ್ದು ಇದು ನೂತನ ವರ್ಷದಿಂದ ಜಾರಿಗೆ ಬರಲಿದೆ. ವಾರಕ್ಕೆ ಮೂರು ದಿನ ಸಂಚರಿಸುತ್ತಿದ್ದ ಯಶವಂತಪುರ – ಶಿವಮೊಗ್ಗ (16581) ರಾತ್ರಿ ಎಕ್ಸ್‌ಪ್ರೆಸ್‌ ರೈಲು ಸೋಮವಾರ, ಬುಧವಾರ ಮತ್ತು ಶನಿವಾರದ ಬದಲಾಗಿ ಇನ್ನು…

    Continue reading
    ಆಡಳಿತ ಯಂತ್ರಕ್ಕೆ ಚುರುಕು: ರಾಜ್ಯದ 12 ಐಎಎಸ್ ಅಧಿಕಾರಿಗಳ ವರ್ಗಾವಣೆ, 66 ಮಂದಿಗೆ ಪದೋನ್ನತಿ.
    • adminadmin
    • December 31, 2025

    ಬೆಂಗಳೂರು: ಐದು ಮಂದಿ ಜಿಲ್ಲಾಧಿಕಾರಿಗಳು ಸೇರಿದಂತೆ 12 ಮಂದಿ ಐಎಎಸ್ ಅಧಿಕಾರಿಗಳನ್ನು ಬುಧವಾರ ವರ್ಗಾವಣೆ ಮಾಡಿರುವ ರಾಜ್ಯ ಸರಕಾರ, 66 ಮಂದಿ ಐಎಎಸ್ ಅಧಿಕಾರಿಗಳಿಗೆ ಮುಂಭಡ್ತಿ ನೀಡಿದ್ದು, ಈ ಪೈಕಿ ಕೆಲ ಅಧಿಕಾರಿಗಳಿಗೆ ಹೆಚ್ಚುವರಿ ಹೊಣೆಗಾರಿಕೆ ನೀಡಿ ಆದೇಶ ಹೊರಡಿಸಿದೆ. ಆರ್ಥಿಕ…

    Continue reading
    ನಮ್ಮ ಹೆಮ್ಮೆಯ ಗ್ಯಾರಂಟಿ ಯೋಜನೆಗಳು ಇಂದು ರಾಷ್ಟ್ರಮಟ್ಟದಲ್ಲಿ ಚರ್ಚೆ -ಸಚಿವ ಈಶ್ವರ್ ಖಂಡ್ರೆ
    • adminadmin
    • December 31, 2025

    ಬೆಂಗಳೂರು: ರಾಜ್ಯದ ಆಡಳಿತಾರೂಢ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದ 5 ಗ್ಯಾರಂಟಿ ಯೋಜನೆಗಳು ಇಡೀ ದೇಶಕ್ಕೇ ಮಾದರಿಯಾಗಿದೆ ಎಂದು ಸಚಿವ ಈಶ್ವರ್ ಖಂಡ್ರೆಯವರು ಹೇಳಿದ್ದಾರೆ. ಮಂಗಳವಾರ ನಗರದ ಪ್ರತಾಪ್ ನಗರದ ಘಾಳೆ ಲಕ್ಜುರೀಸ್ ಕನ್ವೆನ್ಷನ್ ಹಾಲ್‌ನಲ್ಲಿ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್…

    Continue reading
    ಹೊಸ ವರ್ಷ, ಹೊಸ ಭರವಸೆ!  ಸಿಲಿಕಾನ್ ಸಿಟಿಯ ಬೀದಿಗಳಲ್ಲಿ ಸಂಭ್ರಮದ ಅಲೆ. 2026ಕ್ಕೆ ಅದ್ಧೂರಿ ಮುನ್ನುಡಿ ಬರೆದ ಬೆಂಗಳೂರಿಗರು.
    • adminadmin
    • December 31, 2025

    ಬೆಂಗಳೂರು: ಜಗಮಗಿಸುವ ಬಣ್ಣದ ಬೆಳಕು… ರಂಗೇರಿದ ರಾತ್ರಿ… ಮತ್ತಿನ ಗಮ್ಮತ್ತಿನಲ್ಲಿ ನೆರೆದ ಸಹಸ್ರಾರು ಜನರು… ‘ಹ್ಯಾಪಿ ನ್ಯೂ ಇಯರ್‌’ ಎಂಬ ಮುಗಿಲೆತ್ತರದ ಘೋಷಣೆ… ಚುಂಬನ, ಆಲಿಂಗನ… ಜಾತಿ, ಧರ್ಮ, ಲಿಂಗ ಭೇದವಿಲ್ಲದ ಸಮ್ಮಿಲನ… ಶುಭಾಶಯಗಳ ವಿನಿಮಯ.. ಇದು ರಾಜಧಾನಿಯಲ್ಲಿ’ ಹೊಸ ವರ್ಷ…

    Continue reading
    ಹೊಸ ವರ್ಷದ ಸಂಭ್ರಮ: ಸಮಸ್ತ ನಾಡಿನ ಜನತೆಗೆ ಸಿಎಂ ಸಿದ್ದರಾಮಯ್ಯ ಶುಭಾಶಯ.
    • adminadmin
    • December 31, 2025

    ಬೆಂಗಳೂರು: ರಾಜ್ಯದ ಜನತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ರಾಜ್ಯಪಾಲ ಥಾವರ್ ಚೆಂದ್ ಗೆಹ್ಲೋಟ್ ಅವರು ಹೊಸ ವರ್ಷದ ಶುಭಾಶಯಗಳನ್ನು ಕೊರಿದ್ದಾರೆ.ಬುಧವಾರ ಎಕ್ಸ್‍ನಲ್ಲಿ ಪೋಸ್ಟ್ ಹಾಕಿರುವ ಸಿಎಂ ಸಿದ್ದರಾಮಯ್ಯ, ‘2026ರ ಹೊಸ ವರ್ಷವನ್ನು ಅತ್ಯಂತ ಸಂತೋಷ-ಸಂಭ್ರಮದಿಂದ ಬರಮಾಡಿಕೊಳ್ಳುವ ಜೊತೆಗೆ ಸುರಕ್ಷತೆಯ ಬಗ್ಗೆಯೂ ಕಾಳಜಿ…

    Continue reading