ಗಾಂಧಿನಗರ: ಕೆ.ಪಿ. ಅಗ್ರಹಾರ ವಾರ್ಡ್‌ನ ನೀರಿನ ಸಮಸ್ಯೆಗೆ ಮುಕ್ತಿ; ನೂತನ ಕೊಳವೆ ಬಾವಿಗಳಿಗೆ ಸಚಿವ ದಿನೇಶ್ ಗುಂಡೂರಾವ್ ಚಾಲನೆ
ಬೆಂಗಳೂರು: ಗಾಂಧಿನಗರ ವಿಧಾನಸಭಾ ಕ್ಷೇತ್ರದ ಕೆ.ಪಿ. ಅಗ್ರಹಾರ ವಾರ್ಡ್‌ನ ನಿವಾಸಿಗಳ ದಶಕಗಳ ಕುಡಿಯುವ ನೀರಿನ ಸಮಸ್ಯೆಯನ್ನು ಶಾಶ್ವತವಾಗಿ ನೀಗಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಡಲಾಗಿದೆ. ಬೆಂಗಳೂರು ಜಲಮಂಡಳಿ (BWSSB) ವತಿಯಿಂದ ನಿರ್ಮಿಸಲಾದ ನೂತನ ಕೊಳವೆ ಬಾವಿಗಳಿಗೆ ಕ್ಷೇತ್ರದ ಶಾಸಕರೂ ಹಾಗೂ ಸಚಿವರಾದ…

















