ಮಂಡ್ಯ ಮಾದರಿ: ದಶಕಗಳ ಕಾಲದ ‘ಸೇವೆಯ ಕತ್ತಲೆ’ಗೆ ಸಿಕ್ಕಿತು ನ್ಯಾಯದ ಬೆಳಕು!
ಮಂಡ್ಯ: ದಶಕಗಳಿಂದ ಗ್ರಾಮ ಪಂಚಾಯತಿಗಳಲ್ಲಿ ಸಫಾಯಿ ಕರ್ಮಚಾರಿಗಳಾಗಿ, ಡಿ-ಗ್ರೂಪ್ ನೌಕರರಾಗಿ ಹಾಗೂ ನೀರುಗಂಟಿಗಳಾಗಿ ಬೆವರು ಸುರಿಸುತ್ತಿದ್ದ ನೂರಾರು ಕುಟುಂಬಗಳ ಪಾಲಿಗೆ ಈ ವರ್ಷದ ಗಣರಾಜ್ಯೋತ್ಸವ ಹೊಸ ಭರವಸೆಯ ಸೂರ್ಯೋದಯವನ್ನು ತಂದಿದೆ. 2017ರಲ್ಲೇ ಸರ್ಕಾರಿ ಆದೇಶವಿದ್ದರೂ ತಾಂತ್ರಿಕ ಕಾರಣಗಳಿಂದ ನನೆಗುದಿಗೆ ಬಿದ್ದಿದ್ದ ಸೇವಾ…

















