ಧಾರವಾಡದ ಅಖಾಡದಲ್ಲಿ ಮಣ್ಣಿನ ಮಕ್ಕಳ ಪಟ್ಟು: ‘ಸಂಸದ ಕ್ರೀಡಾ ಮಹೋತ್ಸವ’ದ ಕುಸ್ತಿ ಪಂದ್ಯಾವಳಿ ಯಶಸ್ವಿ!
ಧಾರವಾಡ: ಕ್ರೀಡೆ ಎಂದರೆ ಕೇವಲ ಶಕ್ತಿಯ ಪ್ರದರ್ಶನವಲ್ಲ, ಅದು ಶಿಸ್ತು ಮತ್ತು ಏಕಾಗ್ರತೆಯ ಸಂಕೇತ ಎಂಬುದನ್ನು ಧಾರವಾಡದ ಪೈಲ್ವಾನರು ಸಾಬೀತುಪಡಿಸಿದ್ದಾರೆ. ಧಾರವಾಡ ಲೋಕಸಭಾ ಕ್ಷೇತ್ರದ ‘ಸಂಸದ ಕ್ರೀಡಾ ಮಹೋತ್ಸವ 2025-26’ ರ ಅಂಗವಾಗಿ ಆಯೋಜಿಸಲಾಗಿದ್ದ ಲೋಕಸಭಾ ಮಟ್ಟದ ಕುಸ್ತಿ ಫೈನಲ್ ಪಂದ್ಯಾವಳಿ…

















