ಬಮೂಲ್‌ನಲ್ಲಿ ಹಾಲಿನ ಕ್ರಾಂತಿಗೆ ಡಿ.ಕೆ. ಸುರೇಶ್ ಮಾಸ್ಟರ್ ಪ್ಲಾನ್: ಪ್ರತಿದಿನ 25 ಲಕ್ಷ ಲೀಟರ್ ಉತ್ಪಾದನೆಯ ಗುರಿ
ಬೆಂಗಳೂರು: ನಂದಿನಿ ಹಾಲಿನ ಉತ್ಪಾದನೆ ಮತ್ತು ಗುಣಮಟ್ಟವನ್ನು ಅಂತರಾಷ್ಟ್ರೀಯ ಮಟ್ಟಕ್ಕೆ ಏರಿಸುವ ನಿಟ್ಟಿನಲ್ಲಿ ಮಾಜಿ ಸಂಸದರಾದ ಡಿ.ಕೆ. ಸುರೇಶ್ ಅವರು ಇಂದು ಮಹತ್ವದ ಹೆಜ್ಜೆ ಇಟ್ಟಿದ್ದಾರೆ. ಬೆಂಗಳೂರು ಹಾಲು ಒಕ್ಕೂಟದ (ಬಮೂಲ್) ಕೇಂದ್ರ ಕಚೇರಿಯಲ್ಲಿ ಇಂದು ನಡೆದ ಪಶುವೈದ್ಯರು ಹಾಗೂ ವಿಸ್ತರಣಾಧಿಕಾರಿಗಳ…

















