ಭದ್ರಾವತಿಯಲ್ಲಿ ‘ದೊಡ್ಮನೆ’ ದೇವಸ್ಥಾನ ಲೋಕಾರ್ಪಣೆ: ಅಪ್ಪು ಕಂಚಿನ ಪುತ್ಥಳಿ ಅನಾವರಣಗೊಳಿಸಿದ ಅಶ್ವಿನಿ ಪುನೀತ್ ರಾಜ್ಕುಮಾರ್
ಭದ್ರಾವತಿ: ಉಕ್ಕಿನ ನಗರಿ ಭದ್ರಾವತಿಯಲ್ಲಿ ಇಂದು ಅಭಿಮಾನದ ಪರಾಕಾಷ್ಠೆ ಕಂಡುಬಂದಿತು. ‘ಕರ್ನಾಟಕ ರತ್ನ’ ಡಾ. ಪುನೀತ್ ರಾಜ್ಕುಮಾರ್ ಅವರ ಮೇಲಿನ ಅಪಾರ ಪ್ರೀತಿಯಿಂದ ಅಭಿಮಾನಿಗಳು ನಿರ್ಮಿಸಿರುವ ಭವ್ಯ ದೇಗುಲ ಹಾಗೂ ಅಣ್ಣಾವ್ರು ಮತ್ತು ಅಪ್ಪು ಅವರ ಕಂಚಿನ ಪುತ್ಥಳಿಗಳನ್ನು ಅಶ್ವಿನಿ ಪುನೀತ್…

















