ಅಫಜಲಪುರ: ಅಂಬಿಗರ ಚೌಡಯ್ಯನವರ ವಚನಗಳು ಮಾನವೀಯ ಸಮಾಜಕ್ಕೆ ದಾರಿದೀಪ – ಅರುಣ್ಕುಮಾರ್ ಎಂ.ವೈ. ಪಾಟೀಲ್
ಅಫಜಲಪುರ: “12ನೇ ಶತಮಾನದಲ್ಲೇ ಜಾತಿ ಪದ್ಧತಿ, ಅಸಮಾನತೆ ಮತ್ತು ಮೂಢನಂಬಿಕೆಗಳ ವಿರುದ್ಧ ಧೈರ್ಯವಾಗಿ ಧ್ವನಿ ಎತ್ತಿದ ಗಣಾಚಾರಿ ಶರಣ ಅಂಬಿಗರ ಚೌಡಯ್ಯನವರ ಜೀವನ ಹಾಗೂ ಅವರ ವಚನಗಳು ಇಂದಿನ ಸಮಾಜಕ್ಕೆ ದಾರಿದೀಪವಾಗಿವೆ,” ಎಂದು ಮುಖಂಡರಾದ ಶ್ರೀ ಅರುಣ್ಕುಮಾರ್ ಎಂ.ವೈ. ಪಾಟೀಲ್ ಅವರು…

















