Top Tags
    ಬ್ರೇಕಿಂಗ್ ನ್ಯೂಸ್
    ಕರ್ನಾಟಕದ ಸಾಂಸ್ಕೃತಿಕ ನಾಯಕನಿಗೆ ಸಿಎಂ ನಮನ: ವಿಧಾನಸೌಧ ಹಾಗೂ ಚಾಲುಕ್ಯ ವೃತ್ತದಲ್ಲಿ ಬಸವಣ್ಣನವರ ಪ್ರತಿಮೆಗೆ ಮಾಲಾರ್ಪಣೆನಂಜನಗೂಡಿನಲ್ಲಿ ಬಸವ ಜಯಂತಿ ಸಂಭ್ರಮ: ಬಸವಣ್ಣನವರ ಭಾವಚಿತ್ರಕ್ಕೆ ಶಾಸಕ ದರ್ಶನ್ ಧ್ರುವನಾರಾಯಣ್ ಪುಷ್ಪ ನಮನಬಸವಣ್ಣನವರನ್ನು ಕೇವಲ ಚಿತ್ರಪಟಕ್ಕೆ ಸೀಮಿತಗೊಳಿಸಬೇಡಿ, ತತ್ವಗಳನ್ನು ಬದುಕಿನಲ್ಲಿ ಅಳವಡಿಸಿಕೊಳ್ಳಿ: ಸಚಿವ ಸತೀಶ್ ಜಾರಕಿಹೊಳಿ ಕರೆಮೈಸೂರಿನಲ್ಲಿ ಬಸವ ಜಯಂತಿ ಸಂಭ್ರಮ: ಬಸವಣ್ಣನವರ ಪುತ್ಥಳಿಗೆ ಸಿಎಂ ಸಿದ್ದರಾಮಯ್ಯ ಹಾಗೂ ಗಣ್ಯರಿಂದ ಪುಷ್ಪ ನಮನಸಂಸತ್ ಆವರಣದಲ್ಲಿ 895ನೇ ಬಸವ ಜಯಂತಿ ಸಂಭ್ರಮ: ಬಸವಣ್ಣನವರ ಪ್ರತಿಮೆಗೆ ಗಣ್ಯರಿಂದ ಪುಷ್ಪ ನಮನಕರಾವಳಿ ಕುವರಿಯ ಜಾಗತಿಕ ಸಾಧನೆ: ಮಿಸ್ ಇಂಡಿಯಾ ಕಿರೀಟ ಮುಡಿಗೇರಿಸಿಕೊಂಡ ಸಾಧ್ವಿ ಸೈಲ್‌ಗೆ ಸಿಎಂ ಸಿದ್ದರಾಮಯ್ಯ ಅಭಿನಂದನೆಮಹಿಳಾ ಮೀಸಲಾತಿ ಹೆಸರಲ್ಲಿ ದಕ್ಷಿಣ ಭಾರತಕ್ಕೆ ಅನ್ಯಾಯ: ಕೇಂದ್ರದ ವಿರುದ್ಧ ಸಿಎಂ ಸಿದ್ದರಾಮಯ್ಯ ಆಕ್ರೋಶಕಲಬುರ್ಗಿ: ವಿಶ್ವಗುರು ಬಸವಣ್ಣನವರ 893ನೇ ಜಯಂತೋತ್ಸವ – ಸಚಿವ ಈಶ್ವರ್ ಖಂಡ್ರೆ ಅವರಿಗೆ ಅದ್ಧೂರಿ ಸನ್ಮಾನವಿಜಯಪುರ: “ಸಂಡೇಸ್ ಆನ್ ಸೈಕಲ್- ಸ್ವಚ್ಛತಾ ರೈಡ್” ಮೂಲಕ ಸ್ವಚ್ಛತೆಯ ಸಂದೇಶ ಸಾರಿದ ಜಿಲ್ಲಾ ಪಂಚಾಯತ್ನಿಟ್ಟೂರು ಗ್ರಾಮದ ಸಾಮರಸ್ಯಕ್ಕೆ ಸಿದ್ಧರಾಮಯ್ಯ ಶ್ಲಾಘನೆ: ‘ಸರ್ವಜನಾಂಗದ ಶಾಂತಿಯ ತೋಟ’ ನಿರ್ಮಾಣಕ್ಕೆ ಕರೆ

    ಇತ್ತೀಚಿನ ಸುದ್ದಿ

    ನ್ಯೂಸ್

    ಇದು ಭಾಗ್ಯ ಇದು ಭಾಗ್ಯ ಇದು ಭಾಗ್ಯವಯ್ಯ – ಡಿಕೆ ಶಿವಕುಮಾರ್
    • adminadmin
    • December 31, 2025

    ಕಾರವಾರ: ಕಣ್ಮನ ಸೆಳೆದ ಕಾರವಾರ ಕಡಲ ತೀರದ ಕರಾವಳಿ ಉತ್ಸವ! ಕರಾವಳಿ ಉತ್ಸವ ಸಪ್ತಾಹ-2025 ಕಾರ್ಯಕ್ರಮದಲ್ಲಿ ಭಾಗವಹಿಸಿ, ನಾಡಿನ ಶ್ರೀಮಂತ ಪರಂಪರೆಯನ್ನು ಕಣ್ತುಂಬಿಕೊಳ್ಳುವ ಸಾಂಸ್ಕೃತಿಕ ಹಬ್ಬವನ್ನು ವೀಕ್ಷಿಸಿ, ಮಾತನಾಡಿದ ಕ್ಷಣಗಳು. ಕರಾವಳಿ ಉತ್ಸವವು ಕೇವಲ ಒಂದು ಕಾರ್ಯಕ್ರಮವಲ್ಲ, ಇದು ಇಡೀ ಕರಾವಳಿ…

    Continue reading
    APK ವಂಚನೆ ಜಾಲ: ವಾಹನ ಮಾಲೀಕರೇ ಇತ್ತ ಗಮನಿಸಿ!
    • adminadmin
    • December 31, 2025

    ಬೆಂಗಳೂರು: ಇಂದಿನ ದಿನಮಾನಗಳಲ್ಲಿ ತಂತ್ರಜ್ಞಾನವು ನಕಾರಾತ್ಮಕವಾಗಿಯೂ ಹೆಚ್ಚು ಬಳಕೆ ಆಗುತ್ತಿದೆ. ಅದಕ್ಕೀಗಾಗಲೇ ಸಾಕಷ್ಟು ಪುರಾವೆಗಳು ನಮ್ಮ ಮುಂದಿವೆ. ಸೈಬರ್ ವಂಚಕರ ಹಾವಳಿ ಹೆಚ್ಚುತ್ತಿದ್ದು, ಇವರು ಹೊಸ ಹೊಸ ವಿಧಾನಗಳ ಮೂಲಕ ಎಪಿಕೆ ಫೈಲ್ ಲಿಂಕ್ ಕಳುಹಿಸಿ ಜನರನ್ನು ವಂಚಿಸುವ ಯತ್ನ ಮುಂದುವರಿಸಿದ್ದಾರೆ.…

    Continue reading
    ವೈಕುಂಠ ಏಕಾದಶಿ ದಿನವೇ ಶಿರಸಿಯಲ್ಲಿ ದುರಂತ: ಪ್ರವಾಸಿ ಬಸ್ ಪಲ್ಟಿ, ವಿದ್ಯಾರ್ಥಿಗಳಿಗೆ ಗಾಯ!
    • adminadmin
    • December 31, 2025

    ಕಾರವಾರ, ಉತ್ತರಕನ್ನಡ (ಡಿ.30): ವೈಕುಂಠ ಏಕಾದಶಿ ದಿನದಂದೇ ಉತ್ತರ ಕನ್ನಡ ಜಿಲ್ಲೆಯಲ್ಲಿ ಭೀಕರ ಅಪಘಾತ ಸಂಭವಿಸಿದೆ. ಪ್ರವಾಸಕ್ಕೆಂದು ಬಂದಿದ್ದ ಕಾಲೇಜು ವಿದ್ಯಾರ್ಥಿಗಳ ಬಸ್ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದ್ದು, ಹಲವು ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿಯಾಗಿಲ್ಲ. ದಾವಣಗೆರೆಯ ಜೈನ್ ಕಾಲೇಜಿನಿಂದ ಪ್ರವಾಸಕ್ಕೆ…

    Continue reading
    ಅಕ್ರಮ ವಲಸಿಗರಿಗೆ  ಸರ್ಕಾರಿ ಜಾಗ  ನೀಡಬೇಡಿ – ಆರ್‌.ಅಶೋಕ
    • adminadmin
    • December 30, 2025

    ‘ಬಾಂಗ್ಲಾದೇಶದಿಂದ ಅಕ್ರಮವಾಗಿ ವಲಸೆ ಬಂದಿದ್ದ ಮುಸ್ಲಿಮರಿಗೆ ಕಾಂಗ್ರೆಸ್‌ ನಾಯಕರೇ ಕೋಗಿಲು ಗ್ರಾಮದಲ್ಲಿ ಮನೆ ಮಾಡಿಕೊಟ್ಟಿದ್ದರು. ಈಗ ರಾಜ್ಯ ಸರ್ಕಾರವೇ ಮನೆ ನಿರ್ಮಿಸಿಕೊಡಲು ಮುಂದಾಗಿದೆ’ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್‌.ಅಶೋಕ ಆರೋಪಿಸಿದರು. ವಿಧಾನಸಭೆಯಲ್ಲಿ ಮಂಗಳವಾರ ಅವರು, ‘ಕೋಗಿಲು ಗ್ರಾಮದ ಈ…

    Continue reading
    ಬೆಂಗಳೂರು: ಐದನೇ ಮಹಡಿಯಿಂದ ಜಿಗಿದು ಬಯೋಕಾನ್ ಉದ್ಯೋಗಿ ಆತ್ಮಹತ್ಯೆ; ಪ್ರಕರಣ ದಾಖಲು
    • adminadmin
    • December 30, 2025

    ಬೆಂಗಳೂರು: ಬಯೋಕಾನ್ ಕಂಪನಿಯ ಉದ್ಯೋಗಿಯೊಬ್ಬರು ಕಟ್ಟಡದಿಂದ ಜಿಗಿದು ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ಮಂಗಳವಾರ ನಡೆದಿದೆ. ಇಂದು ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ಎರಡನೇ ಹಂತದಲ್ಲಿರುವ ಬಯೋಕಾನ್ ಕಂಪನಿಯ ಕಟ್ಟಡದ ಐದನೇ ಮಹಡಿಯಿಂದ ಜಿಗಿದು ಉದ್ಯೋಗಿ ಅನಂತ ಭಟ್(35) ಸಾವಿಗೆ ಶರಣಾಗಿದ್ದಾರೆ. ಘಟನಾ…

    Continue reading
    ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದ ಸಿಎಂ ಸಿದ್ದರಾಮಯ್ಯ
    • adminadmin
    • December 30, 2025

    ಮನರೇಗಾ ಯೋಜನೆಯ ಹೆಸರು ಮತ್ತು ಸ್ವರೂಪದ ಬದಲಾವಣೆಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿಗೆ ಅವರಿಗೆ ನಾನು ಬರೆದಿರುವ ಪತ್ರದ ಕನ್ನಡ ಸಾರಾಂಶ ಹೀಗಿದೆ; ಮಾನ್ಯ ಪ್ರಧಾನಿ ನರೇಂದ್ರ ಮೋದಿ ಅವರೇ, ವಿಕಸಿತ ಭಾರತ–ರೋಜ್‌ಗಾರ್ ಮತ್ತು ಆಜೀವಿಕಾ ಮಿಷನ್ (ಗ್ರಾಮೀಣ), (VB-G RamG)…

    Continue reading
    ಪ್ರಗತಿ ಪರಿಶೀಲನಾ ಸಭೆಯಲ್ಲಿ  ಸಿಎಂ ಸಿದ್ದರಾಮಯ್ಯ
    • adminadmin
    • December 30, 2025

    ಮುಖ್ಯಮಂತ್ರಿಗಳ ಮೂಲಸೌಕರ್ಯ ಅಭಿವೃದ್ಧಿ ಯೋಜನೆ ಹಾಗೂ ರೈಲ್ವೆ ಯೋಜನೆಗಳ ಭೂಸ್ವಾಧೀನ ಕುರಿತು ನಡೆಸಿದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ನೀಡಿದ ಸೂಚನೆಗಳು: 2023-24 ರಲ್ಲಿ ಮುಖ್ಯಮಂತ್ರಿಗಳ ವಿಶೇಷ ಅನುದಾನ ಯೋಜನೆಯಡಿ ಪ್ರತಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ತಲಾ ರೂ.25 ಕೋಟಿಯಂತೆ…

    Continue reading
    ಬಂಡೀಪುರದಲ್ಲಿ ಹೊಸ ವರ್ಷಾಚರಣೆ ನಿಷೇಧ: ಅರಣ್ಯ ಇಲಾಖೆಯಿಂದ ಹೈ ಅಲರ್ಟ್.
    • adminadmin
    • December 30, 2025

    ಚಾಮರಾಜನಗರ, ಡಿ.೩೦: ಕರ್ನಾಟಕದ ಪ್ರಸಿದ್ಧ ವನ್ಯಜೀವಿಧಾಮಗಳಲ್ಲಿ ಒಂದಾದ ಬಂಡೀಪುರ ರಾಷ್ಟ್ರೀಯ ಅಭಯಾರಣ್ಯದಲ್ಲಿ ನೂತನ ವರ್ಷಾಚರಣೆಗೆ ಕಡಿವಾಣ ಹಾಕಲಾಗಿದೆ. ಈ ಬಾರಿ ವಾಸ್ತವ್ಯದ ಜತೆಗೆ ಸಫಾರಿಗೂ ಕೂಡ ತಡೆ ಬಿದ್ದಿದೆ. ಹೀಗಾಗಿ ವನ್ಯಜೀವಿ ಪ್ರಿಯರಿಗೆ ವನ್ಯಪ್ರಾಣಿಗಳನ್ನು ಕಣ್ತುಂಬಿಕೊಳ್ಳುವ ಅವಕಾಶ ತಾತ್ಕಾಲಿಕವಾಗಿ ಇಲ್ಲ. ಹೊಸ ವರ್ಷಾಚರಣೆ…

    Continue reading
    ಹೊಸ ವರ್ಷದ ಅಬ್ಬರಕ್ಕೆ ಸಜ್ಜಾದ ಕೊಡಗು
    • adminadmin
    • December 30, 2025

    ಮಡಿಕೇರಿ : ದಕ್ಷಿಣ ಕಾಶ್ಮೀರ ಕೊಡಗು ಹೊಸ ವರ್ಷಾಚರಣೆಗೆ ಸಜ್ಜಾಗಿದೆ. ಕ್ರಿಸ್‌ಮಸ್‌ ಮತ್ತು ಹೊಸ ವರ್ಷದ ಆಚರಣೆಗಾಗಿ ಜಿಲ್ಲೆಗೆ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ನ್ಯೂ ಇಯರ್‌ ಸಂದರ್ಭದಲ್ಲಿ ಯಾವುದೇ ಅಕ್ರಮ, ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್‌ ಇಲಾಖೆಯೂ ಕಟ್ಟೆಚ್ಚರ ವಹಿಸುತ್ತಿದೆ. ಪ್ರತಿಸಲದಂತೆ ಈ…

    Continue reading
    ಹೊಸ ವರ್ಷಾಚರಣೆಯ ಹಿನ್ನೆಲೆ ಮುಂಜಾಗ್ರತಾ ಕ್ರಮಕ್ಕೆ ಸರ್ಕಾರ ಒತ್ತು 
    • adminadmin
    • December 30, 2025

    ಹೊಸ ವರ್ಷಾಚರಣೆಯ ಹಿನ್ನೆಲೆಯಲ್ಲಿ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಚರ್ಚಿಸಲು ಕರೆಯಲಾಗಿದ್ದ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯನವರು ನೀಡಿದ ಸೂಚನೆಗಳು; • ಹೊಸ ವರ್ಷಾಚರಣೆ ಸಂದರ್ಭದಲ್ಲಿ ಮಹಿಳೆಯರ ಸುರಕ್ಷತೆಗೆ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ಪೊಲೀಸ್ ಇಲಾಖೆ ಕೈಗೊಳ್ಳಬೇಕು. ಯಾವುದೇ ರೀತಿಯ ಅಹಿತಕರ ಘಟನೆಗಳು…

    Continue reading