ಪಿರಿಯಾಪಟ್ಟಣ: “ಜೆಡಿಎಸ್ ರೈತರ ಶಕ್ತಿ, 2028ಕ್ಕೆ ನಮ್ಮದೇ ಸರ್ಕಾರ” – ನಿಖಿಲ್ ಕುಮಾರಸ್ವಾಮಿ ಕಹಳೆ
ಪಿರಿಯಾಪಟ್ಟಣ: “ಜನತಾದಳವು ಕೇವಲ ಒಂದು ರಾಜಕೀಯ ಪಕ್ಷವಲ್ಲ, ಇದು ರೈತರ ಮತ್ತು ಸಾಮಾನ್ಯ ಜನರ ಭಾವನೆ. ಮುಂಬರುವ 2028ರ ಚುನಾವಣೆಯಲ್ಲಿ ಪಿರಿಯಾಪಟ್ಟಣದಲ್ಲಿ ಜೆಡಿಎಸ್ ಬಾವುಟ ಹಾರಿಸುವ ಮೂಲಕ ರಾಜ್ಯದಲ್ಲಿ ಎನ್ಡಿಎ (NDA) ಸರ್ಕಾರ ರಚಿಸಲು ನಾವೆಲ್ಲರೂ ಸಂಕಲ್ಪ ಮಾಡೋಣ,” ಎಂದು ಜೆಡಿಎಸ್…

















