ಹಿಮೋಫಿಲಿಯಾ ರೋಗಿಗಳಿಗೆ ವರವಾದ ‘ಕುಸುಮ ಸಂಜೀವಿನಿ’: ಉಚಿತ ಚಿಕಿತ್ಸೆ ಹಾಗೂ ಅಂಬ್ಯುಲೆನ್ಸ್ ಸೇವೆಗೆ ಚಾಲನೆ
ಬೆಂಗಳೂರು: ಅಪರೂಪದ ಹಿಮೋಫಿಲಿಯಾ ರೋಗದಿಂದ ಬಳಲುತ್ತಿರುವವರ ನೋವಿಗೆ ಸ್ಪಂದಿಸಲು ಕರ್ನಾಟಕ ಸರ್ಕಾರವು ಅತ್ಯಾಧುನಿಕ ಹಾಗೂ ಉಚಿತ ಚಿಕಿತ್ಸೆಯನ್ನೊಳಗೊಂಡ “ಕುಸುಮ ಸಂಜೀವಿನಿ” ಯೋಜನೆಯನ್ನು ಅಧಿಕೃತವಾಗಿ ಜನತೆಗೆ ಅರ್ಪಿಸಿದೆ. ಬೆಂಗಳೂರಿನ ನೆಹರು ತಾರಾಲಯದ ಯು.ಆರ್. ರಾವ್ ಭವನದಲ್ಲಿ ನಡೆದ ಸಮಾರಂಭದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್…

















