‘ಆತ್ಮನಿರ್ಭರ ಭಾರತ’ಕ್ಕೆ ಬಲ: ₹7,280 ಕೋಟಿಯ ‘ಅಪರೂಪದ ಮ್ಯಾಗ್ನೆಟ್’ ಉತ್ಪಾದನಾ ಯೋಜನೆಗೆ ಹೆಚ್.ಡಿ. ಕುಮಾರಸ್ವಾಮಿ ಚಾಲನೆ
ನವದೆಹಲಿ: ಭಾರತವನ್ನು ಜಾಗತಿಕ ಉತ್ಪಾದನಾ ಹಬ್ ಮಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಬೃಹತ್ ಕೈಗಾರಿಕಾ ಸಚಿವಾಲಯವು ಮಹತ್ವದ ಹೆಜ್ಜೆ ಇಟ್ಟಿದೆ. ದೇಶದಲ್ಲೇ ಅಪರೂಪದ ಶಾಶ್ವತ ಮ್ಯಾಗ್ನೆಟ್‌ಗಳ (REPM) ಉತ್ಪಾದನೆಯನ್ನು ಉತ್ತೇಜಿಸುವ ₹7,280 ಕೋಟಿ ಮೊತ್ತದ ಯೋಜನೆಯ ಕುರಿತು ಕೇಂದ್ರ ಸಚಿವ ಶ್ರೀ…

















