ಮನ್ ಕಿ ಬಾತ್ನಲ್ಲಿ ಪ್ರಧಾನಿ ಮೋದಿ ಕನ್ನಡವನ್ನು ನೆನೆದ ಕ್ಷಣ, ದುಬೈನಲ್ಲಿ ಕನ್ನಡ ಪಾಠ ಶಾಲೆ
ಹೊಸದಿಲ್ಲಿ: ದೂರದ ದುಬೈನಲ್ಲಿ ಭಾರತೀಯ ಭಾಷೆಗಳಲ್ಲಿ ಒಂದಾದ ಕನ್ನಡವನ್ನು ಉಳಿಸಿ, ಬೆಳೆಸಿ, ಜನಪ್ರಿಯಗೊಳಿಸಲು ಶ್ರಮಿಸುತ್ತಿರುವ ಅನಿವಾಸಿ ಭಾರತೀಯರ ಪ್ರಯತ್ನವನ್ನು ಪ್ರಧಾನಿ ನರೇಂದ್ರ ಮೋದಿ ಪ್ರಶಂಸಿಸಿದ್ದಾರೆ. ಮಾಸಿಕ ರೇಡಿಯೊ ಬಾನುಲಿ ಕಾರ್ಯಕ್ರಮ ‘ಮನ್ ಕಿ ಬಾತ್’ ಸರಣಿಯ 129ನೇ ಸಂಚಿಕೆಯಲ್ಲಿಮಾತನಾಡಿದ ಮೋದಿ ಅವರು, ದುಬೈನಲ್ಲಿವಾಸಿಸುತ್ತಿರುವ…









