ವ್ಯಸನಮುಕ್ತ ಸಮಾಜಕ್ಕಾಗಿ ದೃಢ ಸಂಕಲ್ಪ ಅಗತ್ಯ: ಸಚಿವ ದಿನೇಶ್ ಗುಂಡೂರಾವ್ ಕರೆ
ಬೆಂಗಳೂರು: “ಯುವಪೀಳಿಗೆಯನ್ನು ಬಲಿ ಪಡೆಯುತ್ತಿರುವ ಮಾದಕ ವಸ್ತುಗಳ ವ್ಯಸನದಿಂದ ಸಮಾಜವನ್ನು ಮುಕ್ತಗೊಳಿಸಲು ಕೇವಲ ವ್ಯಕ್ತಿಯ ಛಲವಿದ್ದರೆ ಸಾಲದು, ಬದಲಾಗಿ ಕುಟುಂಬ ಮತ್ತು ಸಮಾಜದ ಒಟ್ಟಾರೆ ಸಹಕಾರ ಅತ್ಯಗತ್ಯ” ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಅಭಿಪ್ರಾಯಪಟ್ಟರು. ಬೆಂಗಳೂರಿನ ಟೌನ್ ಹಾಲ್ನಲ್ಲಿ…

















