‘ಶಕ್ತಿ’ ಯೋಜನೆ: ಮಹಿಳೆಯರಿಗೆ ಇನ್ನು ಸ್ಮಾರ್ಟ್‌ಕಾರ್ಡ್ ಭಾಗ್ಯ; ಆಧಾರ್ ಕಾರ್ಡ್ ಕಿರಿಕಿರಿ ಇರಲ್ಲ!
ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ‘ಶಕ್ತಿ’ ಯೋಜನೆಯಡಿ ಸರ್ಕಾರಿ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸುವ ಮಹಿಳೆಯರು ಮತ್ತು ಲಿಂಗತ್ವ ಅಲ್ಪಸಂಖ್ಯಾತರಿಗೆ ಸರ್ಕಾರವು ಸಿಹಿ ಸುದ್ದಿಯೊಂದನ್ನು ನೀಡಿದೆ. ಇನ್ನು ಮುಂದೆ ಆಧಾರ್ ಕಾರ್ಡ್ ತೋರಿಸುವ ಬದಲಾಗಿ, ಅತ್ಯಾಧುನಿಕ ‘ಸ್ಮಾರ್ಟ್‌ಕಾರ್ಡ್’ ಮೂಲಕ ನಿಶ್ಚಿಂತೆಯಿಂದ ಪ್ರಯಾಣಿಸಲು ಸಚಿವ…

















