ಗುಂಡ್ಲುಪೇಟೆ: ನೂತನ ‘ಸ್ಯಾಂಕ್ಟಾ ಮಾತಾ’ ನರ್ಸಿಂಗ್ ಕಾಲೇಜು ಲೋಕಾರ್ಪಣೆ; ಆರೋಗ್ಯ ಸಚಿವರಿಂದ ಉದ್ಘಾಟನೆ
ಗುಂಡ್ಲುಪೇಟೆ: ಗುಂಡ್ಲುಪೇಟೆಯಿಂದ ಮೈಸೂರಿಗೆ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿಯ ಸಮೀಪ ನೂತನವಾಗಿ ನಿರ್ಮಿಸಲಾಗಿರುವ “ಸ್ಯಾಂಕ್ಟಾ ಮಾತಾ” (Sancta Matha) ಕಾಲೇಜ್ ಆಫ್ ನರ್ಸಿಂಗ್ ಅನ್ನು ಇಂದು ರಾಜ್ಯದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ದಿನೇಶ್ ಗುಂಡೂರಾವ್ ಅವರು ಅಧಿಕೃತವಾಗಿ ಉದ್ಘಾಟಿಸಿದರು. ಸ್ಥಳೀಯ…

















