ಗುಡುಗಳಲೆಯಲ್ಲಿ 82ನೇ ವರ್ಷದ ಜಾನುವಾರುಗಳ ಜಾತ್ರೆಗೆ ಚಾಲನೆ: ಆಧುನಿಕತೆಯ ನಡುವೆ ಪರಂಪರೆ ಉಳಿಸಲು ಕರೆ
ಶನಿವಾರಸಂತೆ: “ಜಾತ್ರೆಗಳು ಕೇವಲ ವ್ಯಾಪಾರಕ್ಕೆ ಸೀಮಿತವಾಗದೆ ಸಮುದಾಯ, ಆಚರಣೆ ಮತ್ತು ಪರಂಪರೆಯನ್ನು ಸಮ್ಮೀಲನಗೊಳಿಸುವ ವೇದಿಕೆಗಳಾಗಬೇಕು,” ಎಂದು ಮುದ್ದಿನಕಟ್ಟೆ ಮಠದ ಶ್ರೀ ಅಭಿನವ ಸಿದ್ದಲಿಂಗಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು. ಸಮೀಪದ ಹಂಡ್ಲಿ ಗ್ರಾ.ಪಂ. ವ್ಯಾಪ್ತಿಯ ಗುಡುಗಳಲೆಯಲ್ಲಿ ಆಯೋಜಿಸಲಾಗಿದ್ದ 82ನೇ ವರ್ಷದ ಶ್ರೀ ಜಯದೇವ ಜಾನುವಾರುಗಳ…

















