Top Tags
    ಬ್ರೇಕಿಂಗ್ ನ್ಯೂಸ್
    ಬೆಳಗಾವಿಯಲ್ಲಿ 144 ಸುಸಜ್ಜಿತ ಪೊಲೀಸ್ ವಸತಿಗೃಹಗಳ ಲೋಕಾರ್ಪಣೆ: ಸಿಬ್ಬಂದಿ ವರ್ಗಕ್ಕೆ ಕೀ ಹಸ್ತಾಂತರಿಸಿದ ಗೃಹ ಸಚಿವ ಡಾ. ಜಿ. ಪರಮೇಶ್ವರ್ಜಾಗತಿಕ ತಂತ್ರಜ್ಞಾನ ನಾಯಕತ್ವಕ್ಕೆ ಬೆಂಗಳೂರೇ ಇಂಜಿನ್: ದೆಹಲಿಯಲ್ಲಿ 80ಕ್ಕೂ ಹೆಚ್ಚು ದೇಶಗಳ ರಾಯಭಾರಿಗಳೊಂದಿಗೆ ಡಿ.ಕೆ. ಶಿವಕುಮಾರ್ ಸಂವಾದಉಕ್ಕು ವಲಯದಲ್ಲಿ ಭಾರತ-ನೈಜೀರಿಯಾ ದ್ವಿಪಕ್ಷೀಯ ಸಹಕಾರ: ನೈಜೀರಿಯಾ ಸಚಿವರೊಂದಿಗೆ ಹೆಚ್.ಡಿ. ಕುಮಾರಸ್ವಾಮಿ ಮಹತ್ವದ ಚರ್ಚೆ‘ಬೆಂಗಳೂರು ಹವಾಮಾನ ಶೃಂಗಸಭೆ-2026’ ಲೋಗೋ ಬಿಡುಗಡೆ: ಜೂನ್‌ನಲ್ಲಿ ಪರಿಸರ ಜಾಗೃತಿಯ ಬೃಹತ್ ಸಮಾವೇಶಕ್ಕೆ ಡಿ.ಕೆ. ಶಿವಕುಮಾರ್ ಚಾಲನೆ‘ನಾರಿ ಶಕ್ತಿ ವಂದನಾ’ ಕಾಯ್ದೆಗೆ ಹಿನ್ನಡೆ: ಕಾಂಗ್ರೆಸ್ ಸಂಸ್ಕೃತಿ ಪ್ರಜಾಪ್ರಭುತ್ವದ ಕರಾಳ ದಿನ ಎಂದ ಬಿ.ವೈ. ವಿಜಯೇಂದ್ರಮುಖ್ಯಮಂತ್ರಿಗಳ ಗುಂಡ್ಲುಪೇಟೆ ಭೇಟಿ: ಭದ್ರತಾ ವ್ಯವಸ್ಥೆ ಹಾಗೂ ಸ್ಥಳ ಪರಿಶೀಲನೆ ನಡೆಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳುತಹಶೀಲ್ದಾರ್‌ಗಳ ಕಾರ್ಯವೈಖರಿಗೆ ಸಚಿವ ಕೃಷ್ಣ ಬೈರೇಗೌಡ ಚಾಟಿ: ಪ್ರಗತಿ ಪರಿಶೀಲನಾ ಸಭೆಯಲ್ಲಿ ಕಟ್ಟುನಿಟ್ಟಿನ ಸೂಚನೆಮಡಿಕೇರಿ: ವಿದ್ಯಾರ್ಥಿ ನಿಲಯದಲ್ಲಿ ಅಕ್ಕ ಪಡೆ ಸಿಬ್ಬಂದಿಯಿಂದ ತುರ್ತು ಸಹಾಯವಾಣಿ ಹಾಗೂ ಕಾನೂನು ಅರಿವು ಜಾಗೃತಿಕೊಳ್ಳೇಗಾಲ: ಅಂಬೇಡ್ಕರ್ ಜಯಂತಿ ಕೇವಲ ಭಾರತಕ್ಕಷ್ಟೇ ಸೀಮಿತವಲ್ಲ, ಅದು ‘ವಿಶ್ವ ಜ್ಞಾನದ ದಿನ’ – ಶಾಸಕ ಎ.ಆರ್. ಕೃಷ್ಣಮೂರ್ತಿಬಸವ ಜಯಂತಿ ಆಚರಣೆ: ಲೋಕಸಭಾ ಸಭಾಧ್ಯಕ್ಷರಿಗೆ ವಿ. ಸೋಮಣ್ಣ ಆಹ್ವಾನ – ಸಂಸತ್ ಭವನದಲ್ಲಿ ಪುಷ್ಪ ನಮನಕ್ಕೆ ಒಪ್ಪಿಗೆ

    ಇತ್ತೀಚಿನ ಸುದ್ದಿ

    ನ್ಯೂಸ್

    ತಾಳಿಕೋಟಿ: ಶ್ರೀ ಬಸವೇಶ್ವರ ಸೌಹಾರ್ದ ಪತ್ತಿನ ಸಹಕಾರಿ ಸಂಘದ ನೂತನ ಕಟ್ಟಡ ಉದ್ಘಾಟನೆ – ಸಹಕಾರಿ ಕ್ಷೇತ್ರಕ್ಕೆ ಬಲ

    ತಾಳಿಕೋಟಿ: “ಸಹಕಾರಿ ಸಂಘಗಳು ಸಾಮಾನ್ಯ ಜನರ ಆರ್ಥಿಕ ಶಕ್ತಿಯಾಗಿದ್ದು, ಬಡವರ ಮತ್ತು ಮಧ್ಯಮ ವರ್ಗದವರ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿವೆ,” ಎಂದು ಬಿಜೆಪಿ ಮುಖಂಡರಾದ ಶ್ರೀ ರಾಜುಗೌಡ ಪಾಟೀಲ್ ಅವರು ಅಭಿಪ್ರಾಯಪಟ್ಟರು. ತಾಳಿಕೋಟಿಯ ಎ.ಪಿ.ಎಮ್.ಸಿ ಸಭಾ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ಶ್ರೀ ಬಸವೇಶ್ವರ…

    Continue reading
    ಗಾಂಧೀಜಿಯವರನ್ನು ಮತ್ತೊಮ್ಮೆ ಕೊಲ್ಲಲಾಗುತ್ತಿದೆ: ‘ನರೇಗಾ ಬಚಾವ್’ ಆಂದೋಲನಕ್ಕೆ ಸಿಎಂ ಸಿದ್ದರಾಮಯ್ಯ ಕರೆ

    ಬೆಂಗಳೂರು: “ಮಹಾತ್ಮ ಗಾಂಧಿ ಎಂಬ ಹೆಸರು ಕೇಳಿದರೆ ಸಾಕು ಮನುವಾದಿಗಳಿಗೆ ಅಲರ್ಜಿ ಶುರುವಾಗುತ್ತದೆ. ಮನರೇಗಾ ಕಾಯ್ದೆಯನ್ನು ರದ್ದು ಮಾಡುವ ಮೂಲಕ ಕೇಂದ್ರದ ಮೋದಿ ಸರ್ಕಾರ ಗಾಂಧೀಜಿಯವರನ್ನು ಮತ್ತೊಮ್ಮೆ ಕೊಲ್ಲುವ ಕೆಲಸ ಮಾಡುತ್ತಿದೆ,” ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತೀವ್ರ ವಾಗ್ದಾಳಿ ನಡೆಸಿದರು. ಬೆಂಗಳೂರಿನ…

    Continue reading
    ಸವದತ್ತಿ: ಶಿಕ್ಷಣ ಪ್ರೇಮಿ ಸಿರಸಂಗಿ ಲಿಂಗರಾಜ ದೇಸಾಯಿ ಅವರ 165ನೇ ಜಯಂತ್ಯೋತ್ಸವ – ಸಚಿವ ಎಂ.ಬಿ. ಪಾಟೀಲ್ ಭಾಗಿ

    ಸವದತ್ತಿ: ದಾನವೀರ ಶರಣ ಸಿರಸಂಗಿ ಲಿಂಗರಾಜ ದೇಸಾಯಿ ಅವರ 165ನೇ ವರ್ಷದ ಜಯಂತ್ಯೋತ್ಸವವನ್ನು ಸವದತ್ತಿಯ ಸುಳ್ಳದ ಉಮಾಚಂದ್ರ ಮಂಗಲ ಕಾರ್ಯಾಲಯದಲ್ಲಿ ಅದ್ಧೂರಿಯಾಗಿ ಆಚರಿಸಲಾಯಿತು. ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವರಾದ ಶ್ರೀ ಎಂ.ಬಿ. ಪಾಟೀಲ್ ಅವರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ದೀಪ ಬೆಳಗುವ…

    Continue reading
    ನಿಪ್ಪಾಣಿ: ಉಜ್ವಲಾ ಗ್ಯಾಸ್, ಕಾರ್ಮಿಕ ಕಿಟ್ ಹಾಗೂ ವಿಶ್ವಕರ್ಮ ಟೂಲ್ ಕಿಟ್ ವಿತರಣೆ – ಶಶಿಕಲಾ ಜೊಲ್ಲೆ ಅವರಿಂದ ಜನಸೇವೆಯ ಸಂಕಲ್ಪ

    ನಿಪ್ಪಾಣಿ: “ಜನಸೇವೆಯೇ ನಮ್ಮ ಮೊದಲ ಆದ್ಯತೆ” ಎಂಬ ಸಂಕಲ್ಪದೊಂದಿಗೆ ನಿಪ್ಪಾಣಿ ನಗರದಲ್ಲಿ ಇಂದು ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿವಿಧ ಯೋಜನೆಗಳಡಿ ನೂರಾರು ಫಲಾನುಭವಿಗಳಿಗೆ ಸೌಲಭ್ಯಗಳನ್ನು ವಿತರಿಸಲಾಯಿತು. ಮಾಜಿ ಸಚಿವರಾದ ಶ್ರೀಮತಿ ಶಶಿಕಲಾ ಜೊಲ್ಲೆ ಅವರು ಅರ್ಹ ಫಲಾನುಭವಿಗಳಿಗೆ ಕಿಟ್ ಹಾಗೂ…

    Continue reading
    ಹುಬ್ಬಳ್ಳಿಯಲ್ಲಿ ಬಿಜೆಪಿ ಕಾರ್ಯಕರ್ತೆಯ ಮೇಲೆ ದೌರ್ಜನ್ಯ: ಮೈಸೂರಿನಲ್ಲಿ ಬಿಜೆಪಿ ಮಹಿಳಾ ಮೋರ್ಚಾದಿಂದ ಬೃಹತ್ ಪ್ರತಿಭಟನೆ

    ಮೈಸೂರು: ಹುಬ್ಬಳ್ಳಿಯಲ್ಲಿ ಬಿಜೆಪಿ ಕಾರ್ಯಕರ್ತೆ ಶ್ರೀಮತಿ ಸುಜಾತ ಅವರ ಬಂಧನ ವೇಳೆ ನಡೆದಿದೆ ಎನ್ನಲಾದ ಮಹಿಳಾ ದೌರ್ಜನ್ಯವನ್ನು ಖಂಡಿಸಿ, ಮೈಸೂರಿನ ಐತಿಹಾಸಿಕ ರಾಮಸ್ವಾಮಿ ವೃತ್ತದಲ್ಲಿ ಬಿಜೆಪಿ ಮಹಿಳಾ ಮೋರ್ಚಾ ನೇತೃತ್ವದಲ್ಲಿ ಇಂದು ಬೃಹತ್ ಪ್ರತಿಭಟನೆ ನಡೆಸಲಾಯಿತು. ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು…

    Continue reading
    ಮುಳ್ಳೂರು ಕೆರೆ ಅಭಿವೃದ್ಧಿ ಕಾಮಗಾರಿಗೆ ಡಾ. ಯತೀಂದ್ರ ಸಿದ್ದರಾಮಯ್ಯ ಹಾಗೂ ಜಿ.ಟಿ. ದೇವೇಗೌಡರಿಂದ ಭೂಮಿಪೂಜೆ

    ಮೈಸೂರು: ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರಕ್ಕೆ ಒಳಪಡುವ ಮೈಸೂರು ತಾಲ್ಲೂಕಿನ ಗೋಪಾಲಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮುಳ್ಳೂರು ಕೆರೆ ಅಭಿವೃದ್ಧಿ ಕಾಮಗಾರಿಗೆ ಇಂದು ಅದ್ಧೂರಿಯಾಗಿ ಚಾಲನೆ ನೀಡಲಾಯಿತು. ಮಾಜಿ ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರಾದ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ಕ್ಷೇತ್ರದ…

    Continue reading
    ಅಂಕಗಳಷ್ಟೇ ಶಿಕ್ಷಣವಲ್ಲ, ಮೌಲ್ಯಯುತ ಬದುಕೇ ನಿಜವಾದ ಶಿಕ್ಷಣ: ಡಾ. ಸಿ.ಎನ್. ಮಂಜುನಾಥ್ ಪ್ರತಿಪಾದನೆ

    ಬೆಂಗಳೂರು: “ಶಿಕ್ಷಣ ಎಂದರೆ ಕೇವಲ ಅಂಕಗಳನ್ನು ಗಳಿಸುವುದು ಅಥವಾ ಪದವಿ ಪಡೆಯುವುದಲ್ಲ. ಮೌಲ್ಯಗಳು, ಶಿಸ್ತು, ಮಾನವೀಯತೆ ಮತ್ತು ಸಮಾಜದ ಬಗ್ಗೆ ಹೊಂದಿರುವ ಜವಾಬ್ದಾರಿಯೇ ನಿಜವಾದ ಶಿಕ್ಷಣ,” ಎಂದು ಖ್ಯಾತ ಹೃದಯರೋಗ ತಜ್ಞರು ಹಾಗೂ ಸಂಸದರಾದ ಡಾ. ಸಿ.ಎನ್. ಮಂಜುನಾಥ್ ಅವರು ಅಭಿಪ್ರಾಯಪಟ್ಟರು.…

    Continue reading
    ಕೇಂದ್ರ ಸರ್ಕಾರ ಗಾಂಧಿ ವಿರೋಧಿ: ‘ಮ-ನರೇಗಾ’ ಯೋಜನೆ ದುರ್ಬಲಗೊಳಿಸುತ್ತಿರುವ ವಿರುದ್ಧ ಹೆಚ್.ಡಿ. ಮಹದೇವಪ್ಪ ಆಕ್ರೋಶ

    ಮೈಸೂರು: “ಗ್ರಾಮೀಣ ಭಾಗದ ಜನರ ಬದುಕಿಗೆ ಆಸರೆಯಾಗಿದ್ದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ (ಮ-ನರೇಗಾ) ಯೋಜನೆಯನ್ನು ಕೇಂದ್ರ ಸರ್ಕಾರವು ವ್ಯವಸ್ಥಿತವಾಗಿ ದುರ್ಬಲಗೊಳಿಸುತ್ತಿದೆ. ಇದು ಗಾಂಧೀಜಿಯವರ ಗ್ರಾಮ ಸ್ವರಾಜ್ಯದ ತತ್ವಕ್ಕೆ ಮಾಡುತ್ತಿರುವ ದ್ರೋಹ,” ಎಂದು ಸಮಾಜ ಕಲ್ಯಾಣ ಹಾಗೂ ಮೈಸೂರು…

    Continue reading
    ಶ್ರಮಜೀವಿಗಳ ಸುರಕ್ಷತೆ ನಮ್ಮ ಸರ್ಕಾರದ ಆದ್ಯತೆ: ಭಾಲ್ಕಿಯಲ್ಲಿ ಸಚಿವ ಈಶ್ವರ್ ಖಂಡ್ರೆ ಘೋಷಣೆ

    ಭಾಲ್ಕಿ: “ನಾಡಿನ ಅಭಿವೃದ್ಧಿಗೆ ಬೆನ್ನೆಲುಬಾಗಿ ನಿಲ್ಲುವ ಕಟ್ಟಡ ಕಾರ್ಮಿಕರ ಆರೋಗ್ಯ ಮತ್ತು ಸುರಕ್ಷತೆಗೆ ನಮ್ಮ ಸರ್ಕಾರ ಮೊದಲ ಆದ್ಯತೆ ನೀಡಿದೆ. ಶ್ರಮಜೀವಿಗಳು ಗೌರವಯುತ ಹಾಗೂ ಸುರಕ್ಷಿತ ಜೀವನ ನಡೆಸಬೇಕೆಂಬುದೇ ನಮ್ಮ ಆಶಯ,” ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವರಾದ ಈಶ್ವರ್…

    Continue reading
    ಛತ್ರಪತಿ ಸಂಭಾಜಿನಗರ: ಭಗವಾನ್ ಪಾರ್ಶ್ವನಾಥ ಮಂದಿರದ ಶತಮಾನೋತ್ಸವ ಸಂಭ್ರಮ; ಕಾರ್ಯಕ್ರಮದಲ್ಲಿ ಬಿ.ಎಲ್. ಸಂತೋಷ್ ಭಾಗಿ

    ಛತ್ರಪತಿ ಸಂಭಾಜಿನಗರ: ಇಲ್ಲಿನ ಭಗವಾನ್ ಪಾರ್ಶ್ವನಾಥ ಮಂದಿರ ಸ್ಥಾಪನೆಯ ಶತಮಾನೋತ್ಸವ ಹಾಗೂ ಮಹಾಮಸ್ತಕಾಭಿಷೇಕದ ಅಂಗವಾಗಿ ಆಯೋಜಿಸಲಾಗಿದ್ದ ಬೃಹತ್ ಧಾರ್ಮಿಕ ಸಭೆಯಲ್ಲಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಬಿ.ಎಲ್. ಸಂತೋಷ್ ಅವರು ಪಾಲ್ಗೊಂಡು ಜೈನ ಸಮಾಜದ ಬಾಂಧವರನ್ನು ಉದ್ದೇಶಿಸಿ ಮಾತನಾಡಿದರು.…

    Continue reading