ಆರ್‌ಸಿಬಿ ಸಂಭ್ರಮದಲ್ಲಿ ಕಾಲ್ತುಳಿತ ದುರಂತ: ಜನಸಂದಣಿ ನಿಯಂತ್ರಣಕ್ಕೆ ಕರ್ನಾಟಕ ಸರ್ಕಾರದಿಂದ ಹೊಸ ಕಾಯ್ದೆ
ಆರ್‌ಸಿಬಿ ಫ್ಯಾನ್ಸ್ ಕಾಲ್ತುಳಿತದ ಪಾಠ: ಸಾರ್ವಜನಿಕ ಭದ್ರತೆಗೆ ಹೊಸ ಕಾನೂನು ಬೆಂಗಳೂರು ಚಿನ್ನಸ್ವಾಮಿ ಸ್ಟೇಡಿಯಂ ಬಳಿ ನಡೆದ ಆರ್‌ಸಿಬಿ ಫ್ಯಾನ್ಸ್ ಸಂಭ್ರಮಾಚರಣೆಯಲ್ಲಿ ಸಂಭವಿಸಿದ ಕಾಲ್ತುಳಿತ ದುರಂತ ರಾಜ್ಯ ಸರ್ಕಾರವನ್ನು ಎಚ್ಚೆತ್ತುಕೊಂಡಿದೆ. ಈ ಘಟನೆ ಬಳಿಕ, ಭವಿಷ್ಯದಲ್ಲಿ ಇಂತಹ ಅವಘಡಗಳು ಪುನರಾವೃತವಾಗದಂತೆ ನಿರ್ವಹಣೆ…

















