ದಾವಣಗೆರೆ: ಪೊಲೀಸ್ ಕಚೇರಿ ಆವರಣದಲ್ಲಿ ₹25 ಕೋಟಿ ವೆಚ್ಚದ ಆಧುನಿಕ ಮುಕ್ತ ರಂಗಮಂದಿರ; ಭೂಮಿಪೂಜೆ ನೆರವೇರಿಸಿದ ಸಂಸದರು
ದಾವಣಗೆರೆ: ನಗರದ ಜಿಲ್ಲಾ ಪೊಲೀಸ್ ಕಚೇರಿ ಆವರಣದಲ್ಲಿ ಸುಮಾರು 25 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ, ಅತ್ಯಾಧುನಿಕ ಸೌಲಭ್ಯಗಳನ್ನೊಳಗೊಂಡ ಮುಕ್ತ ರಂಗಮಂದಿರದ ಕಾಮಗಾರಿಗೆ ಸಂಸದರಾದ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ಇಂದು ಭೂಮಿಪೂಜೆ ನೆರವೇರಿಸಿದರು. ಜಿಲ್ಲಾ ಪೊಲೀಸ್ ಇಲಾಖೆಯ ಸಬಲೀಕರಣ ಹಾಗೂ…

















