ದಾವಣಗೆರೆ: ಒನ್ ವೇಯಲ್ಲಿ ಡಿಸಿಗೆ “ನೀನ್ಯಾವೋನೋ!” ಅಂದ ಸವಾರ – ನಂತರ ಏನಾಯ್ತು?
ದಾವಣಗೆರೆ, ಜೂನ್ 2025:ದಾವಣಗೆರೆ ಜಿಲ್ಲೆಯಲ್ಲಿ ರಸ್ತೆ ಸುರಕ್ಷತೆಗಾಗಿ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ವಿಶೇಷವಾಗಿ ಒನ್ ವೇಯಲ್ಲಿ (ಏಕಮುಖ ರಸ್ತೆ) ನಿಯಮ ಉಲ್ಲಂಘಿಸಿ ಎದುರಿನಿಂದ ವಾಹನ ಚಲಾಯಿಸುವವರ ವಿರುದ್ಧ ಗರಿಷ್ಠ ದಂಡ ವಿಧಿಸಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಎಚ್ಚರಿಕೆ ನೀಡಿದ್ದಾರೆ.…

















