ಸಂಸದ ಯದುವೀರ್ ಒಡೆಯರ್ ಅವರಿಂದ ಸಿಎಂ ಭೇಟಿ: ಕೆಎಸ್‌ಐಸಿ ನೌಕರರ ಹಿತರಕ್ಷಣೆ ಹಾಗೂ ವಿಮಾನ ನಿಲ್ದಾಣ ವಿಸ್ತರಣೆಗೆ ಆಗ್ರಹ!
ಬೆಂಗಳೂರು: ಮೈಸೂರಿನ ಐತಿಹಾಸಿಕ ಕೆಎಸ್‌ಐಸಿ (KSIC) ಫಿಲೇಚರ್ ಕಾರ್ಖಾನೆಯ ಅಸ್ತಿತ್ವದ ರಕ್ಷಣೆ ಹಾಗೂ ಮೈಸೂರು ವಿಮಾನ ನಿಲ್ದಾಣದ ಆಧುನೀಕರಣ ಪ್ರಕ್ರಿಯೆಗೆ ವೇಗ ನೀಡುವಂತೆ ಆಗ್ರಹಿಸಿ ಮೈಸೂರು-ಕೊಡಗು ಸಂಸದ ಶ್ರೀ ಯದುವೀರ್ ಒಡೆಯರ್ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದರು. ಕೆಎಸ್‌ಐಸಿ…

















