ಮದ್ದೂರು: 1800 ಕೋಟಿ ರೂ. ಅನುದಾನದಲ್ಲಿ ತಾಲೂಕಿನ ಸಮಗ್ರ ಅಭಿವೃದ್ಧಿ – ಶಾಸಕ ಕೆ.ಎಂ. ಉದಯ ಕಡಲೂರು
ಮದ್ದೂರು: “ಮದ್ದೂರು ತಾಲೂಕಿನ ಸರ್ವಾಂಗೀಣ ಏಳಿಗೆಗಾಗಿ ಸರ್ಕಾರದಿಂದ 1800 ಕೋಟಿ ರೂ.ಗೂ ಅಧಿಕ ಅನುದಾನ ತರಲಾಗಿದ್ದು, ಕೃಷಿ, ನೀರಾವರಿ ಹಾಗೂ ಶಿಕ್ಷಣ ಕ್ಷೇತ್ರಗಳ ಅಭಿವೃದ್ಧಿಗೆ ಪ್ರಾಮಾಣಿಕವಾಗಿ ಶ್ರಮಿಸಲಾಗುತ್ತಿದೆ,” ಎಂದು ಶಾಸಕ ಕೆ.ಎಂ. ಉದಯ (ಕಡಲೂರು) ಅವರು ತಿಳಿಸಿದರು. ಸೋಮನಹಳ್ಳಿ ಜಿಲ್ಲಾ ಪಂಚಾಯತ್…

















