ಮೈಸೂರು: ‘ನಮ್ಮ ಪೊಲೀಸ್ ನಮ್ಮ ಹೆಮ್ಮೆ’ ಮ್ಯಾರಥಾನ್‌ಗೆ ಅಭೂತಪೂರ್ವ ಸ್ಪಂದನೆ; ಅರಮನೆ ಆವರಣದಲ್ಲಿ ಓಡಿದ ಸಾವಿರಾರು ಜನ
ಮೈಸೂರು: ಮೈಸೂರು ನಗರ ಮತ್ತು ಜಿಲ್ಲಾ ಪೊಲೀಸ್ ವತಿಯಿಂದ ಸಾರ್ವಜನಿಕರಲ್ಲಿ ಆರೋಗ್ಯ, ಸುರಕ್ಷತೆ ಮತ್ತು ಜಾಗೃತಿ ಮೂಡಿಸುವ ಸಲುವಾಗಿ ಆಯೋಜಿಸಲಾಗಿದ್ದ ‘ನಮ್ಮ ಪೊಲೀಸ್ ನಮ್ಮ ಹೆಮ್ಮೆ’ ಮ್ಯಾರಥಾನ್ ಓಟವು ಭಾನುವಾರ (ಮಾರ್ಚ್ 1, 2026) ವಿಶ್ವವಿಖ್ಯಾತ ಮೈಸೂರು ಅರಮನೆಯ ಆವರಣದಲ್ಲಿ ಅತ್ಯಂತ…

















