ಶಿವಮೊಗ್ಗದ ವಿದ್ಯಾರ್ಥಿ ಸಂಕೇತ್ ಕುಟುಂಬಕ್ಕೆ ಬಿ.ವೈ. ವಿಜಯೇಂದ್ರ ಸಾಂತ್ವನ: ಸರ್ಕಾರಕ್ಕೆ ಕಠಿಣ ಕ್ರಮದ ಆಗ್ರಹ
ಶಿವಮೊಗ್ಗ: ನಗರದ ಸೂಳೆಬೈಲಿನಲ್ಲಿ ಅಪ್ರಾಪ್ತ ದುಷ್ಕರ್ಮಿಗಳಿಂದ ಅಮಾನುಷವಾಗಿ ಹತ್ಯೆಗೀಡಾದ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿ ಸಂಕೇತ್ ಅವರ ಮನೆಗೆ ಇಂದು ಬಿಜೆಪಿ ರಾಜ್ಯ ಅಧ್ಯಕ್ಷರಾದ ಬಿ.ವೈ. ವಿಜಯೇಂದ್ರ ಅವರು ಭೇಟಿ ನೀಡಿ, ದುಃಖತಪ್ತ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು. ಘಟನೆಯ ವಿವರ ಮತ್ತು ಭೇಟಿ:…

















