ಗ್ಯಾಸ್ ಕಾಳಸಂತೆ ತಡೆಗಟ್ಟುವುದು ರಾಜ್ಯ ಸರ್ಕಾರದ ಜವಾಬ್ದಾರಿ: ಛಲವಾದಿ ನಾರಾಯಣಸ್ವಾಮಿ ವೀಕ್ಷಣೆ
ಬೆಂಗಳೂರು: ಗ್ಯಾಸ್ ಸಿಲಿಂಡರ್ ವಿತರಣಾ ವ್ಯವಸ್ಥೆಯಲ್ಲಿ ಕೇಂದ್ರ ಸರ್ಕಾರದಷ್ಟೇ ಜವಾಬ್ದಾರಿ ರಾಜ್ಯ ಸರ್ಕಾರಕ್ಕೂ ಇದೆ. ರಾಜ್ಯದಲ್ಲಿ ಅನಿಲ ಸಿಲಿಂಡರ್ಗಳ ಕಾಳಸಂತೆ ದಂಧೆಯನ್ನು ಮಟ್ಟ ಹಾಕುವುದು ರಾಜ್ಯ ಸರ್ಕಾರದ ಪ್ರಮುಖ ಕರ್ತವ್ಯವಾಗಿದೆ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕರಾದ ಛಲವಾದಿ ನಾರಾಯಣಸ್ವಾಮಿ…

















