ಮೈಸೂರಿನ CIIL ಸಂಸ್ಥೆಯಲ್ಲಿ 77ನೇ ಗಣರಾಜ್ಯೋತ್ಸವದ ಸಂಭ್ರಮ: ಭಾಷಾ ವೈವಿಧ್ಯತೆಯ ರಕ್ಷಣೆಗೆ ನಿರ್ದೇಶಕರ ಕರೆ
ಮೈಸೂರು: ಇಲ್ಲಿನ ಭಾರತೀಯ ಭಾಷೆಗಳ ಕೇಂದ್ರ ಸಂಸ್ಥೆ (CIIL) ವತಿಯಿಂದ 77ನೇ ಗಣರಾಜ್ಯೋತ್ಸವವನ್ನು ಅತ್ಯಂತ ಉತ್ಸಾಹ ಮತ್ತು ಅಭಿಮಾನದಿಂದ ಆಚರಿಸಲಾಯಿತು. ದೇಶದ ಸಂವಿಧಾನದ ಮೌಲ್ಯಗಳನ್ನು ಸ್ಮರಿಸುತ್ತಾ, ಸಂಸ್ಥೆಯ ಆವರಣದಲ್ಲಿ ದೇಶಪ್ರೇಮದ ವಾತಾವರಣ ಮನೆಮಾಡಿತ್ತು. ಸಂಸ್ಥೆಯ ನಿರ್ದೇಶಕರಾದ ಪ್ರೊ. ಶೈಲೇಂದ್ರ ಮೋಹನ್ ಅವರು…

















