ಅಧ್ಯಯನ ವರದಿ: ಇನ್ನು ಕ್ಯಾನ್ಸರ್ ಕಾಯಿಲೆಯನ್ನು ಮೂರು ವರ್ಷಗಳ ಮೊದಲೇ ಪತ್ತೆ ಮಾಡಬಹುದಂತೆ!
ಕ್ಯಾನ್ಸರ್ – ಈ ಹೆಸರೇ ಸಾಕು ಜನರಲ್ಲಿ ಭಯ ಹುಟ್ಟಿಸಲು. ಈ ಮಾರಣಾಂತಿಕ ಕಾಯಿಲೆಯು ಪ್ರಾರಂಭಿಕ ಹಂತದಲ್ಲಿಯೇ ಪತ್ತೆಯಾಗಿದ್ರೆ ಮಾತ್ರ ಚಿಕಿತ್ಸೆ ಯಶಸ್ವಿಯಾಗುವ ಸಾಧ್ಯತೆ ಹೆಚ್ಚು. ಆದರೆ, ಸಾಮಾನ್ಯವಾಗಿ ಕ್ಯಾನ್ಸರ್ ಬಹುತೇಕ ಪ್ರಕರಣಗಳಲ್ಲಿ ಕೊನೆಯ ಹಂತದಲ್ಲಿ ಪತ್ತೆಯಾಗುತ್ತದೆ. ಇದರಿಂದಾಗಿ ಚಿಕಿತ್ಸೆ ಕಷ್ಟವಾಗುತ್ತದೆ…

















