ಎನ್.ಆರ್.ಪುರ ಸೇತುವೆ ನಿರ್ಮಾಣ ನನ್ನ ಅವಧಿಯಲ್ಲೇ ಪೂರ್ಣ: ಎದುರಾಳಿಗಳ ವಿರುದ್ಧ ಸಿಎಂ ಸಿದ್ದರಾಮಯ್ಯ ವಾಗ್ದಾಳಿ
ಎನ್.ಆರ್.ಪುರ (ಚಿಕ್ಕಮಗಳೂರು): ನರಸಿಂಹರಾಜಪುರ ಭಾಗದ ಜನರ ಬಹುದಿನದ ಬೇಡಿಕೆಯಾಗಿದ್ದ ಸೇತುವೆ ನಿರ್ಮಾಣ ಕಾರ್ಯವು ತಮ್ಮ ಅಧಿಕಾರಾವಧಿಯಲ್ಲೇ ಶಂಕುಸ್ಥಾಪನೆಗೊಂಡು, ಉದ್ಘಾಟನೆಗೊಳ್ಳುತ್ತಿರುವುದು ಅತ್ಯಂತ ಸಂತಸದ ವಿಷಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆ ಬಿಜೆಪಿ ಸರ್ಕಾರ ಅಧಿಕಾರದಲ್ಲಿದ್ದಾಗ ಈ…

















