ವಿಜಯಪುರದಲ್ಲಿ ಜೆಡಿಎಸ್ ‘ಜನತಾ ಸಮಾವೇಶ’ದ ಶಕ್ತಿ ಪ್ರದರ್ಶನ: ದೇವೇಗೌಡರು ಹಾಗೂ ಕುಮಾರಸ್ವಾಮಿ ನೇತೃತ್ವದಲ್ಲಿ ಮೊಳಗಿತು ಚುನಾವಣಾ ರಣಕಹಳೆ!
ವಿಜಯಪುರ: ಉತ್ತರ ಕರ್ನಾಟಕದ ಹೆಬ್ಬಾಗಿಲು ವಿಜಯಪುರ ನಗರದ ಸಿಂದಗಿ ಬೈಪಾಸ್ ರಸ್ತೆಯ ಬಳಿ ಆಯೋಜಿಸಲಾಗಿದ್ದ #ಕಿತ್ತೂರುಕರ್ನಾಟಕ ಭಾಗದ ಬೃಹತ್ #ಜನತಾ_ಸಮಾವೇಶವು ಅತ್ಯಂತ ಯಶಸ್ವಿಯಾಗಿ ಜರುಗಿತು. ಪಕ್ಷದ ವರಿಷ್ಠರು ಹಾಗೂ ಕಾರ್ಯಕರ್ತರ ಅಭೂತಪೂರ್ವ ಸಮಾಗಮದೊಂದಿಗೆ ನಡೆದ ಈ ಸಮಾವೇಶವು ಮುಂಬರುವ ರಾಜಕೀಯ ಹಾದಿಗೆ…

















